ಅಪಾಯಕಾರಿ ಸಮಸ್ಯೆ

ಅಧಿಕ ರಕ್ತದೊತ್ತಡವು ಅಪಾಯಕಾರಿ ಸಮಸ್ಯೆ. ಇದರಿಂದ ಹೃದಯಾಘಾತ, ಪಾರ್ಶ್ವವಾಯು ಉಂಟಾಗಬಹುದು.

Puttaraj K Alur
Dec 10,2023

ಆಳವಾದ ಉಸಿರು ತೆಗೆದುಕೊಳ್ಳಿರಿ

ಬಿಪಿ ಹೆಚ್ಚಾದಾಗ ಅಥವಾ ಕಡಿಮೆಯಾದಾಗ ಮೊದಲು ಹೊಟ್ಟೆಯಿಂದ ಆಳವಾದ ಉಸಿರನ್ನು ತೆಗೆದುಕೊಳ್ಳಬೇಕು.

ವಿಶ್ರಾಂತಿ ಪಡೆಯಿರಿ

ಒತ್ತಡದಿಂದ ಬಿಪಿ ಹೆಚ್ಚಾಗಬಹುದು. ಹೀಗಾಗಿ ಸ್ವಲ್ಪ ಸಮಯದವರೆಗೆ ಹಾಸಿಗೆಯ ಮೇಲೆ ಮಲಗಿಕೊಂಡು ವಿಶ್ರಾಂತಿ ಪಡೆಯಿರಿ.

ಬೆಚ್ಚಗಿನ ನೀರಿನಿಂದ ಸ್ನಾನ

ಬಿಪಿ ನಿಯಂತ್ರಿಸಲು ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡಬೇಕು.

ಸಿಗರೇಟ್ ಸೇದುವುದನ್ನು ನಿಲ್ಲಿಸಿ

ಬಿಪಿ ನಿಯಂತ್ರಿಸಲು ಇಂದಿನಿಂದಲೇ ಸಿಗರೇಟ್ ಸೇದುವುದನ್ನು ನಿಲ್ಲಿಸಿ.

ಆಲ್ಕೋಹಾಲ್ ಅಥವಾ ಕೆಫೀನ್

ಆಲ್ಕೋಹಾಲ್ ಅಥವಾ ಕೆಫೀನ್ ಸೇವನೆಯಿಂದ ದೂರವಿರಿ.

ನಿದ್ದೆ ಮಾಡಿ

ಸಾಕಷ್ಟು ನಿದ್ದೆ ಮಾಡಿ ಮತ್ತು ಒತ್ತಡಕ್ಕೆ ಒಳಗಾಗಬೇಡಿ.

ಔಷಧಿ ತೆಗೆದುಕೊಳ್ಳಿ

ರಕ್ತದೊತ್ತಡವನ್ನು ನಿಯಂತ್ರಿಸಲು ಔಷಧಿಗಳನ್ನು ತೆಗೆದುಕೊಳ್ಳಿ.

VIEW ALL

Read Next Story