Benefits of Fenugreek seeds: ಮೆಂತ್ಯ ಕಾಳು ಸೇವನೆಯ ಅದ್ಭುತ ಪ್ರಯೋಜನಗಳು

Published by: Puttaraj K Alur | Dec 22, 2023

ವಿಟಮಿನ್ A, B & D

ಮೆಂತ್ಯ ಬೀಜಗಳಲ್ಲಿ ಕೋಲೀನ್, ಇನೋಸಿಟಾಲ್, ಬಯೋಟಿನ್, ವಿಟಮಿನ್ A, B & D, ಕಬ್ಬಿಣ ಮತ್ತು ಫೈಬರ್ ಸಮೃದ್ಧವಾಗಿದೆ.

Published by: Puttaraj K Alur | Dec 22, 2023

ಗ್ಯಾಸ್ ಸಮಸ್ಯೆ

ಮೆಂತ್ಯ ಕಾಳು ಜೀರ್ಣಕ್ರಿಯೆ ಸುಧಾರಿಸಲು, ಹಸಿವು ಹೆಚ್ಚಿಸಲು ಮತ್ತು ಗ್ಯಾಸ್ ಸಮಸ್ಯೆ ಹೋಗಲಾಡಿಸಲು ಪ್ರಯೋಜನಕಾರಿ.

Published by: Puttaraj K Alur | Dec 22, 2023

ಅನೇಕ ಲಾಭಗಳಿವೆ

ರಾತ್ರಿ ಮೆಂತ್ಯ ಕಾಳು ನೆನೆಸಿಟ್ಟು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೀರಿನ ಸಮೇತ ಸೇವಿದ್ರೆ ಅನೇಕ ಲಾಭಗಳಿವೆ.

Published by: Puttaraj K Alur | Dec 22, 2023

ಎದೆಹಾಲು ಹೆಚ್ಚುತ್ತದೆ

ಬಾಣಂತಿಯರು ಪ್ರತಿನಿತ್ಯ ಮೆಂತ್ಯ ಕಾಳನ್ನು ಸೇವಿಸುವುದರಿಂದ ಎದೆಹಾಲು ಹೆಚ್ಚುತ್ತದೆ.

Published by: Puttaraj K Alur | Dec 22, 2023

ಮಲಬದ್ಧತೆ ಸಮಸ್ಯೆ

ಪ್ರತಿನಿತ್ಯ ಮೆಂತ್ಯ ಕಾಳು ಸೇವಿಸುವುದರಿಂದ ಮಲಬದ್ಧತೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು.

Published by: Puttaraj K Alur | Dec 22, 2023

ಜೀರ್ಣಕ್ರಿಯೆ ಸುಗಮ

ಮೆಂತ್ಯ ಕಾಳು ದೇಹದ ವಿಷಕಾರಿ ಅಂಶಗಳನ್ನು ಹೊರಹಾಕಿ ಜೀರ್ಣಕ್ರಿಯೆಯನ್ನು ಸುಗಮಗೊಳಿಸುತ್ತದೆ.

Published by: Puttaraj K Alur | Dec 22, 2023

ಸಕ್ಕರೆ ಕಾಯಿಲೆ ನಿಯಂತ್ರಣ

ಮೆಂತ್ಯ ಕಾಳು ಸಕ್ಕರೆ ಕಾಯಿಲೆ ನಿಯಂತ್ರಣಕ್ಕೂ ಸಹಕಾರಿಯಾಗಿದೆ.

Published by: Puttaraj K Alur | Dec 22, 2023

VIEW ALL

Read Next Story