ಬ್ಲ್ಯಾಕ್ ಕಾಫಿ ಅಥವಾ ಬ್ಲ್ಯಾಕ್ ಟೀ

ಖಾಲಿ ಹೊಟ್ಟೆಯಲ್ಲಿ ಬ್ಲ್ಯಾಕ್ ಕಾಫಿ ಅಥವಾ ಬ್ಲ್ಯಾಕ್ ಟೀಯನ್ನು ಕುಡಿಯಬಾರದು.

Puttaraj K Alur
Jul 11,2023

ದೈಹಿಕ ಸಮಸ್ಯೆಗಳು

ಖಾಲಿ ಹೊಟ್ಟೆಯಲ್ಲಿ ಬ್ಲ್ಯಾಕ್ ಕಾಫಿ ಸೇವಿಸಿದರೆ ಅನೇಕ ದೈಹಿಕ ಸಮಸ್ಯೆಗಳು ಉಂಟಾಗುತ್ತವೆ.

ತುಂಬಾ ಹಾನಿಕಾರಕ

ದೇಹಕ್ಕೆ ಕಾಫಿ ಒಳ್ಳೆಯದೇ, ಆದರೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದು ತುಂಬಾ ಹಾನಿಕಾರಕ.

ಅಸಿಡಿಟಿ & ಗ್ಯಾಸ್ ಸಮಸ್ಯೆ

ಖಾಲಿ ಹೊಟ್ಟೆಯಲ್ಲಿ ಬ್ಲ್ಯಾಕ್ ಕಾಫಿ ಕುಡಿಯುವುದರಿಂದ ಅಸಿಡಿಟಿ, ಗ್ಯಾಸ್ ಸಮಸ್ಯೆ ಕಾಡಬಹುದು.

ವಿಟಮಿನ್ B 12

ಖಾಲಿ ಹೊಟ್ಟೆಯಲ್ಲಿ ಬ್ಲ್ಯಾಕ್ ಕಾಫಿ ಕುಡಿಯುವ ಜನರಲ್ಲಿ ವಿಟಮಿನ್ B 12 ಕೊರತೆಗೆ ಕಾರಣವಾಗಬಹುದು.

ಕ್ಯಾಲ್ಸಿಯಂ ಕೊರತೆ

ನಿರಂತರವಾಗಿ ಖಾಲಿ ಹೊಟ್ಟೆಯಲ್ಲಿ ಬ್ಲ್ಯಾಕ್ ಕಾಫಿ ಸೇವಿಸಿದರೆ ಕ್ಯಾಲ್ಸಿಯಂ ಕೊರತೆಯೂ ಉಂಟಾಗಬಹುದು.

ಮಲಬದ್ಧತೆ

ಆರೋಗ್ಯ ತಜ್ಞರ ಪ್ರಕಾರ ಖಾಲಿ ಹೊಟ್ಟೆಯಲ್ಲಿ ಬ್ಲ್ಯಾಕ್ ಕಾಫಿ ಕುಡಿಯುವುದರಿಂದ ಮಲಬದ್ಧತೆ ಉಂಟಾಗುತ್ತದೆ.

ಹೆಚ್ಚು ಕುಡಿದರೆ ಸಮಸ್ಯೆ

ದಿನಕ್ಕೆ ಗರಿಷ್ಠ 2-3 ಕಪ್ ಕಾಫಿ ಕುಡಿಯಬಹುದು, ಇದಕ್ಕಿಂತ ಹೆಚ್ಚು ಕುಡಿದರೆ ಸಮಸ್ಯೆಯುಂಟಾಗುತ್ತದೆ.

VIEW ALL

Read Next Story