ತೂಕ ನಷ್ಟ

ತೂಕ ಇಳಿಸಿಕೊಳ್ಳುವಾಗ ಅನೇಕರು ಕೆಲವು ತಪ್ಪುಗಳನ್ನು ಮಾಡುತ್ತಾರೆ.

Puttaraj K Alur
Apr 20,2024

ಬೊಜ್ಜು ಕರಗಿಸಲು ಸಾಧ್ಯವಿಲ್ಲ

ತೂಕ ನಷ್ಟದ ವಿಚಾರದಲ್ಲಿ ಈ ತಪ್ಪು ಮಾಡಿದ್ರೆ ಬೊಜ್ಜು ಕರಗಿಸಲು ಸಾಧ್ಯವಿಲ್ಲ.

ಉಪವಾಸ ಇರಬಾರದು

ಹೆಚ್ಚುವರಿ ತೂಕ ಇಳಿಸಿಕೊಳ್ಳಲು ಆಹಾರ ಸೇವಿಸದೇ ಉಪವಾಸ ಇರಬಾರದು.

ಫೈಬರ್‌ಯುಕ್ತ ಆಹಾರ

ಸಮತೋಲಿತ ಆಹಾರದ ಭಾಗವಾಗಿ ಫೈಬರ್‌ಯುಕ್ತ ಆಹಾರ ಸೇವಿಸದಿರುವುದು ಒಳ್ಳೆಯದಲ್ಲ.

ಅತಿಯಾದ ಒತ್ತಡ

ಅತಿಯಾದ ಒತ್ತಡ ಕಾರ್ಟಿಸೋಲ್ ಮಟ್ಟ ಹೆಚ್ಚಾಗಿ ತೂಕ ನಷ್ಟಕ್ಕೆ ತೊಂದರೆಯಾಗುತ್ತದೆ.

ಪ್ಯಾಕ್ ಮಾಡಲಾದ ಆಹಾರ

ತೂಕ ನಷ್ಟದ ವೇಳೆ ಪ್ಯಾಕ್ ಮಾಡಲಾದ ಆಹಾರಗಳನ್ನು ಸೇವಿಸುವುದು ಒಳ್ಳೆಯದಲ್ಲ.

ನೀರು ಕುಡಿಯದಿರುವುದು

ತೂಕ ನಷ್ಟದ ವೇಳೆ ಜಾಸ್ತಿ ನೀರು ಕುಡಿಯದಿರುವುದು ಸರಿಯಲ್ಲ.

ನಿದ್ರಾಹೀನತೆ ಸಮಸ್ಯೆ

ನಿದ್ರಾಹೀನತೆ ಸಮಸ್ಯೆ ಇದ್ದರೆ ನೀವು ಸುಲಭವಾಗಿ ತೂಕ ನಷ್ಟ ಮಾಡಿಕೊಳ್ಳಲು ಸಾಧ್ಯವಿಲ್ಲ.

VIEW ALL

Read Next Story