ಆರೋಗ್ಯಕ್ಕೆ ಪ್ರಯೋಜನಕಾರಿ

ಜೀವಸತ್ವಗಳು, ಖನಿಜಗಳು & ಹಲವಾರು ಪೋಷಕಾಂಶ ಒಳಗೊಂಡಿರುವ ಕಲ್ಲಂಗಡಿ ಆರೋಗ್ಯಕ್ಕೆ ಪ್ರಯೋಜನಕಾರಿ.

Puttaraj K Alur
Mar 27,2024

ವಿಟಮಿನ್ C, A

ಕಲ್ಲಂಗಡಿಯಲ್ಲಿ ವಿಟಮಿನ್ C, A ಅಂಶವಿರುವುದರಿಂದ ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.

ರಕ್ತದೊತ್ತಡ

ಕಲ್ಲಂಗಡಿಯಲ್ಲಿರುವ ಪೊಟ್ಯಾಷಿಯಮ್​ ಮತ್ತು ಮೆಗ್ನೀಷಿಯಮ್​ ಪ್ರಮಾಣವು ರಕ್ತದೊತ್ತಡ ನಿಯಂತ್ರಿಸಲು ಸಹಕಾರಿಯಾಗಿದೆ.

ಹೃದ್ರೋಗ ಸಮಸ್ಯೆ

ಕಲ್ಲಂಗಡಿ ಉತ್ಕರ್ಷಣ ನಿರೋಧಕಗಳನ್ನು ಒಳಗೊಂಡಿರುವುದರಿಂದ ಹೃದ್ರೋಗ ಸಮಸ್ಯೆ ತಡೆಗಟ್ಟಲು ಸಹಾಯಕವಾಗಿದೆ.

ಶೇ.90ರಷ್ಟು ನೀರಿನಂಶ

ಕಲ್ಲಂಗಡಿಯಲ್ಲಿ ಶೇ.90ರಷ್ಟು ನೀರಿನಂಶ ಇರುವುದರಿಂದ ಇದು ದೇಹವನ್ನು ತಂಪಾಗಿಡುತ್ತದೆ.

ತೂಕ ಇಳಿಕೆಗೆ ಸಹಕಾರಿ

ಸಿಹಿ ಮತ್ತು ರಸಭರಿತ ಕಲ್ಲಂಗಡಿಯಲ್ಲಿ ಕ್ಯಾಲೊರಿ ಕಡಿಮೆ ಇದ್ದು, ತೂಕ ಇಳಿಸಿಕೊಳ್ಳಲು ಸಹಕಾರಿಯಾಗಿದೆ.

ಫೈಬರ್​ ಅಂಶ

ಕಲ್ಲಂಗಡಿಯಲ್ಲಿ ಫೈಬರ್​ ಅಂಶ ಹೆಚ್ಚಿದ್ದು, ಇದು ಆರೋಗ್ಯಕರ ಜೀರ್ಣಾಂಗ ವ್ಯವಸ್ಥೆಗೆ ಸಹಾಯಕವಾಗಿದೆ.

ಜೀರ್ಣಾಂಗ ವ್ಯವಸ್ಥೆ

ಫೈಬರ್​ಯುಕ್ತ ಹಣ್ಣುಗಳು ಮತ್ತು ತರಕಾರಿಗಳು ಆರೋಗ್ಯ ಸುಧಾರಿಸಲು ಸಹಾಯ ಮಾಡುತ್ತದೆ & ಜೀರ್ಣಾಂಗ ವ್ಯವಸ್ಥೆ ಸುಧಾರಿಸಲು ಸಹಾಯಕವಾಗಿದೆ.

VIEW ALL

Read Next Story