ರೋಗ ನಿರೋಧಕ ಶಕ್ತಿ

ಪೋಷಕಾಂಶಗಳಿಂದ ಸಮೃದ್ಧವಾಗಿರುವ ಹಾಲನ್ನು ಪ್ರತಿದಿನ ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.

Puttaraj K Alur
Nov 25,2023

ಹಲ್ಲು ಹಾಗೂ ಮೂಳೆಯ ಆರೋಗ್ಯ

ಹಾಲಿನಲ್ಲಿ ಕ್ಯಾಲ್ಸಿಯಂ ಅಂಶ ಅಧಿಕವಿದ್ದು, ಹಲ್ಲು ಹಾಗೂ ಮೂಳೆಯ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.

ವಿಟಮಿನ್ ಡಿ

ಹಾಲಿನಲ್ಲಿ ವಿಟಮಿನ್ ‘ಡಿ’ ಇದ್ದು, ಕ್ಯಾಲ್ಸಿಯಂ ಹೀರಿಕೊಳ್ಳಲು ವಿಟಮಿನ್ ಡಿ ಅವಶ್ಯಕವಾಗಿದೆ.

ವಿಟಮಿನ್ ಬಿ

ಹಾಲಿನಲ್ಲಿರುವ ವಿಟಮಿನ್ ಬಿ ಆಹಾರವನ್ನು ಶಕ್ತಿಯನ್ನಾಗಿ ಪರಿವರ್ತಿಸಲು ಸಹಕಾರಿ.

ಮಾನಸಿಕ ಆರೋಗ್ಯ

ಹಾಲಿನಲ್ಲಿರುವ ಪೋಷಕಾಂಶಗಳು ಜೀರ್ಣಕ್ರಿಯೆಗೆ, ಮೆದುಳಿನ ಆರೋಗ್ಯಕ್ಕೆ ಮತ್ತು ಮಾನಸಿಕ ಆರೋಗ್ಯಕ್ಕೆ ಒಳ್ಳೆಯದು.

ದೈಹಿಕ ಹಾಗೂ ಮಾನಸಿಕ ಆರೋಗ್ಯ

ಪ್ರತಿದಿನ ಹಾಲು ಸೇವಿಸುವುದರಿಂದ ಮಕ್ಕಳ ದೈಹಿಕ ಹಾಗೂ ಮಾನಸಿಕ ಆರೋಗ್ಯ ಸುಧಾರಿಸುತ್ತದೆ.

ಗರ್ಭಣಿಯರ ಶರೀರದ ಆರೋಗ್ಯ

ಹಾಲನ್ನುಕುಡಿಯುವುದರಿಂದ ಗರ್ಭಣಿಯರ ಶರೀರದ ಆರೋಗ್ಯ ಮತ್ತು ಭ್ರೂಣದ ಬೆಳವಣಿಗೆಗೂ ಒಳ್ಳೆಯದು.

ದೇಹಕ್ಕೆ ಶಕ್ತಿ ದೊರೆಯುತ್ತದೆ

ಒಂದು ಲೋಟ ಹಾಲು ಕುಡಿಯುವುದರಿಂದ ಹಸಿವು ಕಡಿಮೆಯಾಗುತ್ತದೆ ಮತ್ತು ದೇಹಕ್ಕೆ ಶಕ್ತಿ ದೊರೆಯುತ್ತದೆ.

VIEW ALL

Read Next Story