ಶೀತ & ಗಂಟಲು ನೋವು

ಇಂದು ಅನೇಕರು ಶೀತದ ಜೊತೆಗೆ ಗಂಟಲು ನೋವಿನಿಂದ ಬಳಲುತ್ತಿರುತ್ತಾರೆ.

Puttaraj K Alur
Apr 02,2023

ಆಹಾರ ಸೇವನೆ ಸಾಧ್ಯವಾಗಲ್ಲ

ಗಂಟಲು ನೋವು ಕಂಡುಬಂದರೆ ಸರಿಯಾಗಿ ಆಹಾರ ಸೇವನೆ ಮಾಡಲು ಸಾಧ್ಯವಾಗುವುದಿಲ್ಲ.

ಗಂಟಲು ನೋವಿಗೆ ಕಾರಣವೇನು?

ತುಂಬಾ ಹಿಂಸೆ ನೀಡುವ ಗಂಟಲು ನೋವಿಗೆ ಕಾರಣವೇನು? ಅದನ್ನು ಹೇಗೆ ತಡೆಗಟ್ಟಬಹುದು? ಮತ್ತು ಗಂಟಲು ನೋವಿನ ಆರೈಕೆ ಹೇಗೆ? ಅನ್ನೋದರ ಬಗ್ಗೆ ತಿಳಿಯಿರಿ.

ಮನೆಮದ್ದುಗಳಿಂದಲೇ ಪರಿಹಾರ

ಗಂಟಲು ನೋವು ಮತ್ತು ಊತದ ಸಮಸ್ಯೆಗೆ ಮನೆಮದ್ದುಗಳಿಂದಲೇ ಪರಿಹಾರ ದೊರೆಯುತ್ತದೆ.

ಬಿಸಿ ನೀರಿಗೆ ಉಪ್ಪು

ನಿಮಗೆ ಗಂಟಲು ನೋವು ಇದ್ದರೆ ಬಿಸಿ ನೀರಿಗೆ ಉಪ್ಪು ಬೆರೆಸಿ ಬಾಯಿ ಮುಕ್ಕಳಿಸಿ.

ಗಂಟಲು ನೋವು ಮಾಯ

ಬೆಳಗ್ಗೆ ಎದ್ದಕೂಡಲೇ ಬೆಳ್ಳುಳ್ಳಿ ಜಜ್ಜಿ ಹಾಕಿದ ಬಿಸಿ ನೀರಿನಿಂದ ಬಾಯಿ ಮುಕ್ಕಳಿಸಿದರೂ ಸಹ ಒಂದೇ ದಿನದಲ್ಲಿ ಗಂಟಲು ನೋವು ಮಾಯವಾಗುತ್ತದೆ.

ಸುಣ್ಣ ಹಾಗೂ ಬೆಲ್ಲ

ನಿಮ್ಮ ಗಂಟಲು ಊದಿಕೊಂಡಿದ್ದರೆ ಹೊರಭಾಗಕ್ಕೆ ಸುಣ್ಣ ಹಾಗೂ ಬೆಲ್ಲವನ್ನು ಸರಿಯಾಗಿ ಮಿಶ್ರಣ ಮಾಡಿ ಲೇಪಿಸಿರಿ.

ಜೇನು ಮತ್ತು ಶುಂಠಿ

ಜೇನು ಮತ್ತು ಶುಂಠಿಯ ಮಿಶ್ರಣ ನಿಮ್ಮ ಸೋಂಕು ಹರಡುವ ವೈರಸ್ ವಿರುದ್ಧ ಹೋರಾಡಿ ಗಂಟಲಿನ ಬಾವನ್ನು ಕಡಿಮೆ ಮಾಡುತ್ತದೆ.

VIEW ALL

Read Next Story