ಪೋಷಕಾಂಶಗಳು

ಬದನೆಕಾಯಿ ತಿನ್ನುವುದರಿಂದ ದೇಹಕ್ಕೆ ಬೇಕಾದ ಪೋಷಕಾಂಶಗಳು ಸಿಗುತ್ತವೆ.

Puttaraj K Alur
May 11,2023

ತೂಕ ನಷ್ಟ

ಬದನೆಕಾಯಿ ಸೇವಿಸುವುದರಿಂದ ಸುಲಭವಾಗಿ ತೂಕ ನಷ್ಟ ಮಾಡಿಕೊಳ್ಳಬಹುದು.

ಸಕ್ಕರೆ ಮಟ್ಟ

ಬದನೆಕಾಯಿ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ತುಂಬಾ ಉಪಯುಕ್ತ ಆಹಾರ.

ಮೂಳೆಗಳ ಆರೋಗ್ಯ

ಬದನೆಕಾಯಿಯಲ್ಲಿ ಕಬ್ಬಿಣ ಮತ್ತು ಕ್ಯಾಲ್ಸಿಯಂ ಸಮೃದ್ಧವಾಗಿದ್ದು, ಮೂಳೆಗಳ ಆರೋಗ್ಯಕ್ಕೆ ಉತ್ತಮ.

ಕ್ಯಾನ್ಸರ್ ಕೋಶ

ಬದನೆಕಾಯಿ ಕ್ಯಾನ್ಸರ್ ಕೋಶಗಳನ್ನು ತೆಗೆದುಹಾಕುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.

ಮೆದುಳಿನ ಕಾರ್ಯ

ಬದನೆಕಾಯಿ ಮೆದುಳಿನ ಉತ್ತಮ ಕಾರ್ಯಕ್ಕೆ ಹೇಳಿ ಮಾಡಿಸಿದ ತರಕಾರಿ.

ರಕ್ತಹೀನತೆ

ಬದನೆಕಾಯಿ ರಕ್ತಹೀನತೆಯನ್ನು ತಡೆಯುತ್ತದೆ.

ಹೃದಯ ಸಂಬಂಧಿ ಕಾಯಿಲೆ

ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವವರು ಬದನೆಕಾಯಿ ಸೇವಿಸುವುದು ಉತ್ತಮ.

VIEW ALL

Read Next Story