ಆರೋಗ್ಯಕರ ಪ್ರಯೋಜನ

ನಿಯಮಿತವಾಗಿ ಕೊತ್ತಂಬರಿ ಸೇವನೆಯಿಂದ ನೀವು ಹಲವಾರು ಆರೋಗ್ಯಕರ ಪ್ರಯೋಜನ ಪಡೆಯುತ್ತೀರಿ.

Puttaraj K Alur
May 10,2023

ಜೀರ್ಣಕ್ರಿಯೆಗೆ ಪ್ರಯೋಜನಕಾರಿ

ಕೊತ್ತಂಬರಿ ಸೇವನೆಯು ಜೀರ್ಣಕ್ರಿಯೆಗೆ ಪ್ರಯೋಜನಕಾರಿ ಎಂದು ಸಂಶೋಧನೆಯಲ್ಲಿ ತಿಳಿಸಲಾಗಿದೆ.

ಕಣ್ಣಿನ ದೃಷ್ಟಿ

ಕೊತ್ತಂಬರಿ ಸೇವನೆಯು ಕಣ್ಣಿನ ದೃಷ್ಟಿ ಹೆಚ್ಚಿಸಲು ಸಹಾಯ ಮಾಡುತ್ತದೆ.

ಕಣ್ಣು ನೋವಿನ ಸಮಸ್ಯೆ

ಕೊತ್ತಂಬರಿಯಲ್ಲಿ ವಿಟಮಿನ್ 'A' ಹೇರಳವಾಗಿದ್ದು, ಕಣ್ಣು ನೋವಿನ ಸಮಸ್ಯೆ ದೂರವಾಗುತ್ತದೆ.

ವಿಟಮಿನ್ A, ವಿಟಮಿನ್ C & ಪೊಟ್ಯಾಸಿಯಂ

ಕೊತ್ತಂಬರಿ ಸೊಪ್ಪಿನಲ್ಲಿ ಮೆಗ್ನೀಸಿಯಂ, ಕ್ಯಾಲ್ಸಿಯಂ, ವಿಟಮಿನ್ A, ವಿಟಮಿನ್ C ಮತ್ತು ಪೊಟ್ಯಾಸಿಯಂ ಮುಂತಾದ ಅನೇಕ ಪೋಷಕಾಂಶಗಳಿವೆ.

ರೋಗನಿರೋಧಕ ಶಕ್ತಿ

ಕೊತ್ತಂಬರಿ ಸೊಪ್ಪನ್ನು ತಿನ್ನುವುದರಿಂದ ರೋಗನಿರೋಧಕ ಶಕ್ತಿಯೂ ಬಲಗೊಳ್ಳುತ್ತದೆ.

ಮಲಬದ್ಧತೆ ಮತ್ತು ಅಜೀರ್ಣ

ಕೊತ್ತಂಬರಿ ಸೊಪ್ಪು ಗ್ಯಾಸ್, ಮಲಬದ್ಧತೆ ಮತ್ತು ಅಜೀರ್ಣದಂತಹ ಸಮಸ್ಯೆ ನಿವಾರಿಸುತ್ತದೆ.

ರಕ್ತದಲ್ಲಿನ ಸಕ್ಕರೆಯ ಮಟ್ಟ

ಕೊತ್ತಂಬರಿ ಸೊಪ್ಪು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ಸಹಕಾರಿ.

VIEW ALL

Read Next Story