ಆರೋಗ್ಯಕರ ಪ್ರಯೋಜನ

ನೇರಳೆ ಹಣ್ಣು ಸೇವನೆಯಿಂದ ನೀವು ಹಲವಾರು ಆರೋಗ್ಯಕರ ಪ್ರಯೋಜನ ಪಡೆಯಬಹುದು.

ಸೀಸನಲ್ ಹಣ್ಣು

ನೇರಳೆ ಹಣ್ಣು ಒಂದು ಸೀಸನಲ್ ಹಣ್ಣಾಗಿರುವುದರಿಂದ, ಬೇಸಿಗೆಯಲ್ಲಿ ಹೆಚ್ಚಾಗಿ ಮಾರುಕಟ್ಟೆಯಲ್ಲಿ ಕಾಣಸಿಗುತ್ತದೆ.

ಹೃದಯದ ಆರೋಗ್ಯ

ನೇರಳೆ ಹಣ್ಣು ಸೇವನೆಯು ಹೃದಯದ ಆರೋಗ್ಯಕ್ಕೂ ಒಳ್ಳೆಯದು.

ಮಧುಮೇಹಿಗಳಿಗೂ ಪ್ರಯೋಜನಕಾರಿ

ನೇರಳೆ ಹಣ್ಣು ಮಧುಮೇಹಿಗಳಿಗೂ ತುಂಬಾ ಪ್ರಯೋಜನಕಾರಿಯಾಗಿದೆ.

ಅಮೃತ ಹಣ್ಣು

ನೇರಳೆ ಹಣ್ಣು ಐಬಿಎಸ್, ಅತಿಸಾರ, ಅತಿಯಾದ ರಕ್ತಸ್ರಾವ, ಲ್ಯುಕೋರಿಯಾ, ವಾಕರಿಕೆ ಮತ್ತು ವಾಂತಿ ಸಮಸ್ಯೆಯಿಂದ ಬಳಲುತ್ತಿರುವ ಜನರಿಗೆ ಅಮೃತವಾಗಿದೆ.

ಹುಳಿ ಸಿಹಿ ರುಚಿ

ಜಾಮೂನ್ ಎಂತಲೂ ಕರೆಯುವ ಈ ಹಣ್ಣಿನ ಗಾಢ ಬಣ್ಣ ಮತ್ತು ಹುಳಿ ಸಿಹಿ ರುಚಿಯಿಂದಾಗಿ ತುಂಬಾ ಜನರು ಇಷ್ಟಪಡುತ್ತಾರೆ.

ಹೇರಳ ವಿಟಮಿನ್ಗಳಿವೆ

ಹಲವಾರು ಆಯುರ್ವೇದ ಗುಣಗಳನ್ನು ಹೊಂದಿರುವ ಈ ಹಣ್ಣಿನಲ್ಲಿ ಹೇರಳ ವಿಟಮಿನ್ಗಳಿವೆ.

ಆರೋಗ್ಯ ಸಮಸ್ಯೆ

ನೇರಳೆ ಹಣ್ಣನ್ನು ಅತಿಯಾಗಿ ತಿಂದರೆ ಕೆಲವು ಆರೋಗ್ಯ ಸಮಸ್ಯೆಗಳೂ ಸಹ ಎದುರಾಗುತ್ತವೆ.

VIEW ALL

Read Next Story