ಪ್ರತಿದಿನವೂ ಸೂರ್ಯನಮಸ್ಕಾರ ಮಾಡುವುದರಿಂದ ನೀವು ತೂಕವನ್ನು ಕಳೆದುಕೊಳ್ಳಬಹುದು.
ಸೂರ್ಯ ನಮಸ್ಕಾರ ಮಾಡುವುದರಿಂದ ನೀವು ಸೊಂಪಾದ ಕೂದಲು ಮತ್ತು ಹೊಳೆಯುವ ಚರ್ಮವನ್ನು ಪಡೆಯುತ್ತೀರಿ.
ಸೂರ್ಯನಮಸ್ಕಾರ ಮಾಡುವುದರಿಂದ ನಿಮ್ಮ ರಕ್ತ ಪರಿಚಲನೆ ಸುಧಾರಿಸುತ್ತದೆ.
ಸೂರ್ಯನಮಸ್ಕಾರದಿಂದ ಮೆದುಳಿಗೆ ರಕ್ತ ಪ್ರವಹಿಸುವ ಮೂಲಕ ಕೂದಲಿನ ಆರೋಗ್ಯ ಸುಧಾರಿಸುತ್ತದೆ.
ಸೂರ್ಯನಮಸ್ಕಾರವು ಸ್ನಾಯುಗಳು & ಕೀಲುಗಳನ್ನು ಬಲಪಡಿಸಲು ಸಹಕಾರಿ.
ಸೂರ್ಯನಮಸ್ಕಾರವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ.
ನಿಯಮಿತ ಋತುಚಕ್ರಕ್ಕಾಗಿ ಮಹಿಳೆಯರು ಸೂರ್ಯನಮಸ್ಕಾರ ಮಾಡಬೇಕು.
ಹಾರ್ಮೋನು ಸಮಸ್ಯೆಗಳಿಂದ ಬಳಲುತ್ತಿರುವವರು ಪ್ರತಿದಿನವೂ ಸೂರ್ಯನಮಸ್ಕಾರ ಮಾಡಬೇಕು.