ಮುಕ್ತವಾಗಿ ನಗುವ ಅಭ್ಯಾಸ

ಸದಾ ಆರೋಗ್ಯವಾಗಿರಲು ಪ್ರತಿದಿನ ಬೆಳಗ್ಗೆ ಮುಕ್ತವಾಗಿ ನಗುವ ಅಭ್ಯಾಸ ರೂಢಿಸಿಕೊಳ್ಳಬೇಕು.

Puttaraj K Alur
Nov 27,2023

ಸಾಕಷ್ಟು ಆರೋಗ್ಯ ಪ್ರಯೋಜನ

ಮುಕ್ತವಾಗಿ ನಗುವುದರಿಂದ ನೀವು ಸಾಕಷ್ಟು ಆರೋಗ್ಯ ಪ್ರಯೋಜನ ಪಡೆಯುತ್ತೀರಿ.

ರೋಗನಿರೋಧಕ ಶಕ್ತಿ

ಪ್ರತಿದಿನ ಮುಕ್ತವಾಗಿ ನಗುತ್ತಿದ್ದರೆ ನಿಮ್ಮ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.

ಹೃದಯಾಘಾತದ ಅಪಾಯ

ಮುಕ್ತವಾಗಿ ನಗುತ್ತಿದ್ದರೆ ಹೃದಯಾಘಾತದ ಅಪಾಯ ಕಡಿಮೆಯಾಗುತ್ತದೆ.

ಬಿಪಿ ನಿಯಂತ್ರಣ

ನಗುವುದರಿಂದ ನಿಮ್ಮ ಮೂಡ್ ಸುಧಾರಣೆಯಾಗುತ್ತದೆ ಜೊತೆಗೆ ನಗು ಬಿಪಿಯನ್ನು ನಿಯಂತ್ರಣದಲ್ಲಿಡುತ್ತದೆ.

ಹೃದಯದ ಮೇಲಿನ ಒತ್ತಡ

ನಗುವುದರಿಂದ ಹೃದಯದ ಮೇಲಿನ ಒತ್ತಡ ಕಡಿಮೆಯಾಗುತ್ತದೆ. ಹೀಗಾಗಿ ಮುಕ್ತವಾಗಿ ನಗಲು ಪ್ರಯತ್ನಿಸಿ.

ಮಾನಸಿಕ ಒತ್ತಡ

ನಗುವುದರಿಂದ ನಿಮ್ಮ ಮಾನಸಿಕ ಒತ್ತಡ ಕಡಿಮೆಯಾಗಿ ಒಟ್ಟಾರೆ ಆರೋಗ್ಯ ಸುಧಾರಿಸುತ್ತದೆ.

ತೂಕ ನಿಯಂತ್ರಣ

ನಗುವುದರಿಂದ ಕಾರ್ಟಿಸೋಲ್ ಹಾರ್ಮೋನ್ ನಿಯಂತ್ರಣಕ್ಕೆ ಬರುತ್ತದೆ. ಇದರಿಂದ ತೂಕ ಕೂಡ ನಿಯಂತ್ರಣದಲ್ಲಿರುತ್ತದೆ

VIEW ALL

Read Next Story