ವೀಟ್ ಗ್ರಾಸ್ ಅಥವಾ ಗೋದಿ ಹುಲ್ಲಿನ ಜ್ಯೂಸ್ ಸೇವನೆಯಿಂದ ಹಲವಾರು ಆರೋಗ್ಯಕರ ಪ್ರಯೋಜನಗಳಿವೆ.
ಗೋದಿ ಹುಲ್ಲಿನಲ್ಲಿ ಪೋಷಕಾಂಶಗಳು ಹೇರಳವಾಗಿರುತ್ತವೆ.
ಗೋದಿ ಹುಲ್ಲಿನ ಜ್ಯೂಸ್ ದೇಹದ ಜೀವಕೋಶಗಳಿಗೆ ಆಮ್ಲಜನಕ ತಲುಪುವಂತೆ ಮಾಡುತ್ತದೆ.
ಗೋದಿ ಹುಲ್ಲಿನ ಜ್ಯೂಸ್ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
ವೀಟ್ ಗ್ರಾಸ್‌ನಲ್ಲಿ ವಿಟಿಮಿನ್, ಮಿನರಲ್ಸ್ ಅಧಿಕ ಪ್ರಮಾಣದಲ್ಲಿರುತ್ತದೆ.
ಗೋದಿ ಹುಲ್ಲಿನ ಜ್ಯೂಸ್ ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ.
ಗೋದಿ ಹುಲ್ಲಿನ ಜ್ಯೂಸ್ ರಕ್ತಹೀನತೆ, ಕ್ಯಾನ್ಸರ್ ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
ವೀಟ್ ಗ್ರಾಸ್ ಸೇವನೆಯಿಂದ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.