Health Tips: ಬೀಟ್ರೂಟ್ ಸೇವನೆಯಿಂದ ಇಷ್ಟೊಂದು ಆರೋಗ್ಯಕರ ಪ್ರಯೋಜನಗಳಿವೆ

Published by: Puttaraj K Alur | May 07, 2024

ಜೀರ್ಣಾಂಗ ವ್ಯವಸ್ಥೆ

ಬೀಟ್ರೂಟ್ ರಸವನ್ನು ಕುಡಿಯುವುದು ಉತ್ತಮ ಜೀರ್ಣಾಂಗ ವ್ಯವಸ್ಥೆಗೆ ಸಹಾಯ ಮಾಡುತ್ತದೆ.

Published by: Puttaraj K Alur | May 07, 2024

ಮಲಬದ್ಧತೆ ಸಮಸ್ಯೆ

ನಿಯಮಿತವಾಗಿ ಬೀಟ್ರೂಟ್‌ ಸೇವನೆಯಿಂದ ಮಲಬದ್ಧತೆ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.

Published by: Puttaraj K Alur | May 07, 2024

ಜೀರ್ಣಕಾರಿ ಕಾಯಿಲೆ

ಬೀಟ್ರೂಟ್ ಜೀರ್ಣಕಾರಿ ಕಾಯಿಲೆಗಳನ್ನು ತಡೆಗಟ್ಟುವ ಆರೋಗ್ಯಕರ ಕರುಳಿನ ಸೂಕ್ಷ್ಮಜೀವಿಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.

Published by: Puttaraj K Alur | May 07, 2024

ಜೀರ್ಣಕಾರಿ ಆರೋಗ್ಯ

ಬೀಟ್ರೂಟ್ ರಸವು ಆಹಾರದ ಫೈಬರ್‌ನ ಉತ್ತಮ ಮೂಲವಾಗಿದ್ದು, ಉತ್ತಮ ಜೀರ್ಣಕಾರಿ ಆರೋಗ್ಯಕ್ಕೆ ಸಹಾಯ ಮಾಡುತ್ತದೆ.

Published by: Puttaraj K Alur | May 07, 2024

ರಕ್ತದೊತ್ತಡ

ಬೀಟ್‌ರೂಟ್‌ ಜ್ಯೂಸ್‌ ಕುಡಿಯುವುದರಿಂದ ಕೆಲವೇ ಗಂಟೆಗಳಲ್ಲಿ ರಕ್ತದೊತ್ತಡ ಕಡಿಮೆಯಾಗುತ್ತದೆ.

Published by: Puttaraj K Alur | May 07, 2024

ಉರಿಯೂತ ಸಮಸ್ಯೆ

ಬೀಟ್ರೂಟ್‌ ಸೇವನೆಯಿಂದ ಉರಿಯೂತ ಸಮಸ್ಯೆ ವಿರುದ್ಧ ಹೋರಾಡಲು ಸಹಕಾರಿ.

Published by: Puttaraj K Alur | May 07, 2024

ವಿಟಮಿನ್‌ ಸಿ ಸಮೃದ್ಧ

ಬೀಟ್ರೂಟ್‌ ಪೊಟಾಷಿಯಂ ಮತ್ತು ವಿಟಮಿನ್‌ ಸಿ ಸಮೃದ್ಧವಾಗಿದ್ದು, ಇದರ ಸೇವನೆ ಮಧುಮೇಹಿಗಳಿಗೆ ತುಂಬಾ ಒಳ್ಳೆಯದು.

Published by: Puttaraj K Alur | May 07, 2024

VIEW ALL

Read Next Story