ಬದಲಾದ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದ ಇಂದು ಅನೇಕರು ಲೀವರ್ ಕಾಯಿಲೆಯ ಸಮಸ್ಯೆಗಳಿಂದ ಬಳುತ್ತಿದ್ದಾರೆ.
ಆಯಾಸ ಮತ್ತು ವಾಕರಿಕೆ ಬರುವುದು
ಹಸಿವು ಕೊರತೆ ಆಗುವುದು.
ತೀವ್ರ ತೂಕ ನಷ್ಟವಾಗುವಿಕೆ
ಕಾಮಾಲೆ ರೋಗ ಬರುವುದು
ಚರ್ಮದಲ್ಲಿ ತುರಿಕೆ ಬರುವುದು.
ತಿಳಿ ಬಣ್ಣದ ಮಲ ಮತ್ತು ಗಾಢ ಮೂತ್ರ
ದ್ರವದ ಶೇಖರಣೆಯಿಂದ ಉಂಟಾಗುವ ಯಕೃತ್ತಿನ ಸಮಸ್ಯೆಗಳಿಂದಾಗಿ ಕಾಲುಗಳಲ್ಲಿ ಊತ