Health Tips: ಈ ಜನರು ಅಪ್ಪಿತಪ್ಪಿಯೂ ನೆಲ್ಲಿಕಾಯಿ ಜ್ಯೂಸ್‌ ಸೇವಿಸಬಾರದು

Published by: Puttaraj K Alur | Sep 06, 2024

ತ್ವಚೆಗೆ ಪ್ರಯೋಜನ

ಆಮ್ಲಾ ಜ್ಯೂಸ್‌ ಆರೋಗ್ಯ ಮತ್ತು ತ್ವಚೆಗೆ ತುಂಬಾ ಪ್ರಯೋಜನಕಾರಿಯಾಗಿದೆ.

Published by: Puttaraj K Alur | Sep 06, 2024

ಅದ್ಭುತ ಆರೋಗ್ಯ ಪ್ರಯೋಜನ

ನೀವು ಪ್ರತಿದಿನವೂ ಆಮ್ಲಾ ಜ್ಯೂಸ್‌ ಸೇವಿಸಿದರೆ ಹಲವಾರು ಅದ್ಭುತ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು.

Published by: Puttaraj K Alur | Sep 06, 2024

ಆರೋಗ್ಯ ಸಮಸ್ಯೆ

ಕೆಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವ ಜನರು ಅಪ್ಪಿತಪ್ಪಿಯೂ ನೆಲ್ಲಿಕಾಯಿ ಜ್ಯೂಸ್‌ ಸೇವಿಸಬಾರದು.

Published by: Puttaraj K Alur | Sep 06, 2024

ಮಧುಮೇಹ ರೋಗಿಗಳು

ಮಧುಮೇಹ ರೋಗಿಗಳು ಆಮ್ಲಾ ಜ್ಯೂಸ್‌ ಸೇವಿಸಬಾರದು. ಒಂದು ವೇಳೆ ಕುಡಿದರೆ ಅನೇಕ ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಕಾಡಬಹುದು.

Published by: Puttaraj K Alur | Sep 06, 2024

ಹೊಟ್ಟೆನೋವು

ಹೊಟ್ಟೆನೋವಿನಿಂದ ಬಳಲುತ್ತಿರುವ ಜನರು ಸಹ ಆಮ್ಲಾ ಜ್ಯೂಸ್‌ನಿಂದ ಆದಷ್ಟು ದೂರವಿರಬೇಕು.

Published by: Puttaraj K Alur | Sep 06, 2024

ಮೂತ್ರಪಿಂಡದ ಸಮಸ್ಯೆ

ಆಮ್ಲಾ ಜ್ಯೂಸ್‌ ಮೂತ್ರಪಿಂಡದ ಸಮಸ್ಯೆ ಇರುವವರಿಗೆ ಹಾನಿಯನ್ನುಂಟು ಮಾಡುತ್ತದೆ.

Published by: Puttaraj K Alur | Sep 06, 2024

ಶಸ್ತ್ರ ಚಿಕಿತ್ಸೆ

ಕೆಲವೇ ದಿನಗಳಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾದ ಜನರು ಸಹ ಆಮ್ಲಾ ಜ್ಯೂಸ್‌ ಸೇವಿಸಬಾರದು.

Published by: Puttaraj K Alur | Sep 06, 2024

VIEW ALL

Read Next Story