Health Tips: ಔಷಧೀಯ ಗುಣಗಳ ನಿಧಿ ತುಳಸಿ ಎಲೆಯ ಆರೋಗ್ಯ ಪ್ರಯೋಜನಗಳು

Published by: Puttaraj K Alur | Nov 04, 2023

ಔಷಧೀಯ ಗುಣಗಳ ನಿಧಿ

ತುಳಸಿಯನ್ನು ಔಷಧೀಯ ಗುಣಗಳ ನಿಧಿ ಎಂದು ಪರಿಗಣಿಸಲಾಗುತ್ತದೆ.

Published by: Puttaraj K Alur | Nov 04, 2023

ಶೀತ-ಕೆಮ್ಮು ಮತ್ತು ಕಫ

ತುಳಸಿ ಎಲೆಗಳನ್ನು ಶೀತ-ಕೆಮ್ಮು ಮತ್ತು ಕಫವನ್ನು ಗುಣಪಡಿಸಲು ಬಳಸಲಾಗುತ್ತದೆ.

Published by: Puttaraj K Alur | Nov 04, 2023

ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ

ಪ್ರೋಟೀನ್, ಫೈಬರ್ ಮತ್ತು ಕಬ್ಬಿಣ ಹೇರಳವಾಗಿರುವ ತುಳಸಿ ಬೀಜಗಳು ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.

Published by: Puttaraj K Alur | Nov 04, 2023

ರೋಗ ನಿರೋಧಕ ಶಕ್ತಿ

ತುಳಸಿ ಬೀಜಗಳ ಕಷಾಯ ಮಾಡಿ ಸೇವಿಸಿದ್ರೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

Published by: Puttaraj K Alur | Nov 04, 2023

ಮಲಬದ್ಧತೆ, ಅಸಿಡಿಟಿ ಮತ್ತು ಗ್ಯಾಸ್

ಮಲಬದ್ಧತೆ, ಅಸಿಡಿಟಿ ಮತ್ತು ಗ್ಯಾಸ್ ಸಮಸ್ಯೆ ಇದ್ದರೆ ತುಳಸಿ ಬೀಜಗಳನ್ನು ನೀರಿನಲ್ಲಿ ನೆನೆಸಿಕೊಂಡು ಸೇವಿಸಬೇಕು.

Published by: Puttaraj K Alur | Nov 04, 2023

ಜೀರ್ಣಕ್ರಿಯೆ ಸುಧಾರಿಸುತ್ತದೆ

ತುಳಸಿ ಬೀಜಗಳ ನೀರನ್ನು ಕುಡಿಯುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ.

Published by: Puttaraj K Alur | Nov 04, 2023

ತೂಕ ಇಳಿಕೆಗೆ ಸಹಕಾರಿ

ಕಡಿಮೆ ಕ್ಯಾಲೋರಿ ಮತ್ತು ಫೈಬರ್ ಸಮೃದ್ಧವಾಗಿರುವ ತುಳಸಿ ಬೀಜಗಳು ಸುಲಭವಾಗಿ ತೂಕ ಇಳಿಕೆಗೆ ಸಹಕಾರಿ.

Published by: Puttaraj K Alur | Nov 04, 2023

VIEW ALL

Read Next Story