ಸಿಟ್ರಸ್ ಹಣ್ಣು

ನೈಸರ್ಗಿಕವಾದ ಸಿಟ್ರಸ್ ಹಣ್ಣಾಗಿರುವ ಚಕ್ಕೋತ ಸೇವನೆಯಿಂದ ನೀವು ಹಲವಾರು ಆರೋಗ್ಯಕರ ಪ್ರಯೋಜನ ಪಡೆಯಬಹುದು.

ರೋಗ ನಿರೋಧಕ ಶಕ್ತಿ

ಚಕ್ಕೋತ ಹಣ್ಣಿನಲ್ಲಿ ವಿಟಮಿನ್ ‘ಸಿ’ ಇದ್ದು, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಹೃದಯದ ಆರೋಗ್ಯ

ಚಕ್ಕೋತ ಹಣ್ಣು ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.

ರಕ್ತದೊತ್ತಡ

ಪೊಟ್ಯಾಸಿಯಮ್ ಸಮೃದ್ಧವಾಗಿರುವ ಚಕ್ಕೋತ ಹಣ್ಣು ರಕ್ತದೊತ್ತಡ ನಿರ್ವಹಿಸಲು ಸಹಕಾರಿ.

ಕೆಟ್ಟ ಕೊಲೆಸ್ಟ್ರಾಲ್

ಚಕ್ಕೋತ ಹಣ್ಣು ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡುತ್ತದೆ ಮತ್ತು ಉತ್ತಮ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಿಸುತ್ತದೆ.

ಮಲಬದ್ದತೆ ನಿವಾರಣೆ

ಚಕ್ಕೋತ ಜೀರ್ಣಕ್ರಿಯೆ ಸರಾಗಗೊಳಿಸಿ ಮಲಬದ್ದತೆ ನಿವಾರಣೆ ಮಾಡುತ್ತದೆ.

ಮೂತ್ರದ ಸೋಂಕು

ಚಕ್ಕೋತ ಮೂತ್ರದ ಸೋಂಕಿನ ವಿರುದ್ಧ ಹೋರಾಡುತ್ತದೆ.

ರಕ್ತಹೀನತೆ

ಚಕ್ಕೋತ ರಕ್ತಹೀನತೆಯಿಂದ ಮುಕ್ತಿ ಪಡೆಯಲು ಸಹಾಯ ಮಾಡುತ್ತದೆ.

VIEW ALL

Read Next Story