Health Tips: ನೀರು ಜಾಸ್ತಿ ಕುಡಿದ್ರೆ ನಿಮಗೆ ಈ ಸಮಸ್ಯೆಗಳು ಕಾಡುತ್ತವೆ!

Published by: Puttaraj K Alur | Feb 07, 2023

ದೇಹದಲ್ಲಿ ಸೋಡಿಯಂ ಪ್ರಮಾಣ

ಅತ್ಯಧಿಕ ನೀರು ಕುಡಿಯುವುದರಿಂದ ನಮ್ಮ ದೇಹದಲ್ಲಿ ಸೋಡಿಯಂ ಪ್ರಮಾಣ ಕಡಿಮೆಯಾಗಿ ಆರೋಗ್ಯ ಸಮಸ್ಯೆ ಉಂಟಾಗುವುದು.

Published by: Puttaraj K Alur | Feb 07, 2023

ಮೂತ್ರದ ಬಣ್ಣದಲ್ಲಿ ವ್ಯತ್ಯಾಸ

ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ದೇಹದಲ್ಲಾಗುವ ಬದಲಾವಣೆ ಗಮನಿಸಬೇಕು. ನೀರು ಹೆಚ್ಚು-ಕಡಿಮೆ ಆದ ಸಂದರ್ಭದಲ್ಲಿ ನಿಮ್ಮ ಮೂತ್ರದ ಬಣ್ಣದಲ್ಲಿ ವ್ಯತ್ಯಾಸ ಉಂಟಾಗುವುದು.

Published by: Puttaraj K Alur | Feb 07, 2023

ಕಿಡ್ನಿ ಆರೋಗ್ಯಕ್ಕೆ ಒಳ್ಳೆಯದಲ್ಲ

ಮೂತ್ರದ ಬಣ್ಣ ಸ್ವಲ್ಪವೂ ಹಳದಿ ಇರದಿದ್ದರೆ ನಿಮ್ಮ ದೇಹಕ್ಕೆ ನೀರಿನಂಶ ಸಾಕು ಎಂದರ್ಥ. ನೀರು ಅಗತ್ಯ ಮೀರಿ ಕುಡಿದರೆ ಕಿಡ್ನಿ ಆರೋಗ್ಯಕ್ಕೆ ಒಳ್ಳೆಯದಲ್ಲ.

Published by: Puttaraj K Alur | Feb 07, 2023

ತಲೆ ಸುತ್ತು ಮತ್ತು ವಾಂತಿ

ಅಗತ್ಯ ಮೀರಿ ನೀರು ಕುಡಿದರೆ ತಲೆ ಸುತ್ತು ಮತ್ತು ವಾಂತಿ ಉಂಟಾಗುವುದು. ಅಗತ್ಯ ಮೀರಿ ನೀರು ಕುಡಿದರೆ ತಲೆ ಸುತ್ತು ಮತ್ತು ವಾಂತಿ ಉಂಟಾಗುವುದು.

Published by: Puttaraj K Alur | Feb 07, 2023

ತಲೆನೋವು

ದೇಹದಲ್ಲಿ ನೀರಿನ ಪ್ರಮಾಣ ಹೆಚ್ಚಾದರೆ ಮೆದುಳಿನ ನರಕ್ಕೆ ಒತ್ತಡ ಬಿದ್ದು ತಲೆನೋವು ಕಾಣಿಸಿಕೊಳ್ಳುತ್ತದೆ.

Published by: Puttaraj K Alur | Feb 07, 2023

ತುಟಿ ಮತ್ತು ಕೈಯಲ್ಲಿ ಊತ

ದೇಹದಲ್ಲಿ ನೀರಿನಂಶ ಅಧಿಕವಾದರೆ ಮುಖ ಊದಿಕೊಳ್ಳುವುದು. ತುಟಿ ಮತ್ತು ಕೈಯಲ್ಲಿ ಊತ ಕಾಣಿಸಿಕೊಳ್ಳುತ್ತದೆ.

Published by: Puttaraj K Alur | Feb 07, 2023

ಸ್ನಾಯು ಸೆಳೆತ

ಅತ್ಯಧಿಕ ನೀರು ಕುಡಿಯುವುದರಿಂದ ಸ್ನಾಯು ಸೆಳೆತ ಸಮಸ್ಯೆ ಕಾಣಿಸುವುದು.

Published by: Puttaraj K Alur | Feb 07, 2023

VIEW ALL

Read Next Story