ಆಮ್ಲೀಯತೆ & ಮಲಬದ್ದತೆ

ಅತಿಯಾದ ಚಹಾ ಸೇವನೆಯಿಂದ ಹೊಟ್ಟೆ ಉಬ್ಬರ, ಆಮ್ಲೀಯತೆ, ಮಲಬದ್ದತೆಯಂತಹ ಜೀರ್ಣಕಾರಿ ಅಸ್ವಸ್ಥತೆ ಉಂಟಾಗುತ್ತದೆ.

Puttaraj K Alur
Nov 27,2024

ಟ್ಯಾನಿನ್‌ಗಳು

ಚಹಾದಲ್ಲಿ ಕಂಡುಬರುವ ಟ್ಯಾನಿನ್‌ಗಳು ದೇಹದ ಕೆಲವು ಪೋಷಕಾಂಶಗಳ ಹೀರಿಕೊಳ್ಳುವಿಕೆಯ ಮೇಲೆ ಪರಿಣಾಮ ಬೀರುತ್ತದೆ.

ನಿದ್ರೆಯ ಸಮಸ್ಯೆ

ಇದರಿಂದ ನೀವು ಆತಂಕ, ನಿದ್ರೆಯ ಸಮಸ್ಯೆಗಳು ಮತ್ತು ತಲೆನೋವಿನಂತಹ ಅಡ್ಡ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.

ಆಸಿಡ್ ರಿಫ್ಲಕ್ಸ್‌

ಚಹಾದಲ್ಲಿನ ವಿಶೇಷ ಅಂಶವು ಸೂಕ್ಷ್ಮ ಜೀರ್ಣಾಂಗ ವ್ಯವಸ್ಥೆಯನ್ನು ಹೊಂದಿರುವವರಲ್ಲಿ ಆಸಿಡ್ ರಿಫ್ಲಕ್ಸ್‌ಗೆ ಕಾರಣವಾಗಬಹುದು.

ಹೊಟ್ಟೆಯ ಸೋಂಕು

ಹೊಟ್ಟೆಯ ಸೋಂಕಿನಿಂದ ಬಳಲುತ್ತಿರುವವರು ಸಹ ಅತಿಯಾಗಿ ಚಹಾ ಸೇವಿಸುವುದನ್ನು ತಪ್ಪಿಸಬೇಕು.

ನಿರ್ಜಲೀಕರಣ

ಚಹಾದಲ್ಲಿರುವ ಕೆಫೀನ್ ಅಂಶವು ನೈಸರ್ಗಿಕ ನಿರ್ಜಲೀಕರಣದ ಸಂಯುಕ್ತವಾಗಿದ್ದು, ಇದು ನಿರ್ಜಲೀಕರಣಕ್ಕೆ ಕಾರಣವಾಗಬಹುದು.

ತಲೆತಿರುಗುವಿಕೆ

ಅತಿಯಾದ ಚಹಾ ಸೇವನೆಯಿಂದ ದೊಡ್ಡ ಪ್ರಮಾಣದ ಕೆಫೀನ್ ತಲೆತಿರುಗುವಿಕೆಗೆ ಕಾರಣವಾಗಬಹುದು.

ಆಲಸ್ಯ ಮತ್ತು ಕಿರಿಕಿರಿ

ಹೆಚ್ಚು ಚಹಾ ಸೇವಿಸುವ ಜನರು ಸುಸ್ತು, ಆಲಸ್ಯ ಮತ್ತು ಕಿರಿಕಿರಿ ಎದುರಿಸಬಹುದು. ಇದು ಶಕ್ತಿಯ ಮಟ್ಟವನ್ನು ಕಡಿಮೆ ಮಾಡುತ್ತದೆ.

VIEW ALL

Read Next Story