ಮಧುಮೇಹ

ಕೇವಲ ಔಷದೋಪಚಾರಗಳಿಂದ ಮಾತ್ರವಲ್ಲ ನೈಸರ್ಗಿಕ ಮಾರ್ಗಗಳಿಂದಲೂ ಮಧುಮೇಹವನ್ನು ನಿಯಂತ್ರಿಸಬಹುದು.

Puttaraj K Alur
Nov 29,2024

ನೆಲ್ಲಿಕಾಯಿ ಜ್ಯೂಸ್‌

ಪ್ರತಿದಿನ ನೆಲ್ಲಿಕಾಯಿ ಜ್ಯೂಸ್‌ ಸೇವನೆಯಿಂದ ಮಧುಮೇಹವನ್ನು ಕಂಟ್ರೋಲ್‌ ಮಾಡಿಕೊಳ್ಳಬಹುದು.

ಜೇನುತುಪ್ಪ

ಜೇನುತುಪ್ಪವು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚು ಪರಿಣಾಮಕಾರಿಯಾಗಿ ಕಡಿಮೆ ಮಾಡುತ್ತದೆ ಎಂದು ಅಧ್ಯಯನಗಳು ಕಂಡುಹಿಡಿದಿವೆ.

ಮೆಂತ್ಯೆ ಕಾಳು

ಪ್ರತಿದಿನವೂ ಅರ್ಧ ಚಮಚ ಮೆಂತ್ಯೆ ಕಾಳುಗಳನ್ನ ಸೇವನೆ ಮಾಡುವುದರಿಂದ ಮಧುಮೇಹದಿಂದ ಪಾರಾಗಬಹುದು.

ಬೇವು

ಬೇವಿನ ನೈಸರ್ಗಿಕ ಗಿಡಮೂಲಿಕೆಯಿಂದಲೂ ಮಧುಮೇಹದಿಂದ ಮುಕ್ತಿ ಪಡೆಯಬಹುದು.

ಹಸಿ ಬೆಳ್ಳುಳ್ಳಿ

2006ರ ಅಧ್ಯಯನವು ಹಸಿ ಬೆಳ್ಳುಳ್ಳಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ತಿಳಿಸಿದೆ.

ಕಾಫಿ

ಕಾಫಿ ಕುಡಿಯುವುದರಿಂದ ಟೈಪ್-2 ಮಧುಮೇಹದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಹಾಗಲಕಾಯಿ ಜ್ಯೂಸ್‌

ಹಾಗಲಕಾಯಿ ಜ್ಯೂಸ್‌ ಸೇವನೆಯಿಂದಲೂ ನೀವು ಮಧುಮೇಹದಿಂದ ಮುಕ್ತಿ ಪಡೆಯಬಹುದು.

VIEW ALL

Read Next Story