Heart attack: ಈ ತಪ್ಪು ಮಾಡಿದ್ರೆ ಚಿಕ್ಕ ವಯಸ್ಸಿನಲ್ಲೇ ಹೃದಯಾಘಾತ ಫಿಕ್ಸ್!

Published by: Puttaraj K Alur | Dec 14, 2023

ಯುವ ಜನತೆಯಲ್ಲಿ ಹೃದಯಾಘಾತ

ಇತ್ತೀಚಿನ ದಿನಗಳಲ್ಲಿ ಯುವ ಜನತೆ ಕೂಡ ಹೃದಯಾಘಾತಕ್ಕೆ ಬಲಿಯಾಗುತ್ತಿರುವುದು ಆತಂಕ ಮೂಡಿಸಿದೆ.

Published by: Puttaraj K Alur | Dec 14, 2023

ಜೀವನಶೈಲಿ ಮತ್ತು ಆಹಾರ ಪದ್ಧತಿ

ಹೆಚ್ಚಿನ ವೇಳೆ ಹೃದ್ರೋಗವು ಆನುವಂಶಿಕವಾಗಿರುವುದಿಲ್ಲ. ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದಲೇ ಬಂದಿರುತ್ತದೆ.

Published by: Puttaraj K Alur | Dec 14, 2023

ಜೀವನ ಶೈಲಿ

ಹೃದಯಾಘಾತದಿಂದ ಪಾರಾಗಲು ಬಯಸಿದರೆ ನೀವು ನಿಮ್ಮ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಬೇಕು.

Published by: Puttaraj K Alur | Dec 14, 2023

ಚೆನ್ನಾಗಿ ನಿದ್ದೆ ಮಾಡಬೇಕು

ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕೆಂದರೆ ದಿನಕ್ಕೆ ಕನಿಷ್ಠ 7 ರಿಂದ 8 ಗಂಟೆಗಳ ಕಾಲ ಚೆನ್ನಾಗಿ ನಿದ್ದೆ ಮಾಡಬೇಕು.

Published by: Puttaraj K Alur | Dec 14, 2023

ಮದ್ಯಪಾನ ಮತ್ತು ಧೂಮಪಾನ

ಮದ್ಯಪಾನ ಮತ್ತು ಧೂಮಪಾನದಂತಹ ಕೆಟ್ಟ ಅಭ್ಯಾಸಗಳಿಂದ ರಕ್ತದೊತ್ತಡ ಹೆಚ್ಚಾಗುತ್ತದೆ. ನಂತರ ಅದು ಹೃದಯಾಘಾತಕ್ಕೆ ಕಾರಣವಾಗುತ್ತದೆ.

Published by: Puttaraj K Alur | Dec 14, 2023

ತಂಪಾದ ತಾಪಮಾನ

ನೀವು ನಿರಂತರವಾಗಿ ಅತ್ಯಂತ ತಂಪಾದ ತಾಪಮಾನದಲ್ಲಿದ್ದರೆ ಅದು ಕೂಡ ಹೃದಯಾಘಾತದ ಅಪಾಯ ಉಂಟುಮಾಡುತ್ತದೆ.

Published by: Puttaraj K Alur | Dec 14, 2023

ಧೂಳು ಮತ್ತು ವಾಹನಗಳ ಹೊಗೆ

ಮಹಾನಗರಗಳಲ್ಲಿನ ಧೂಳು ಮತ್ತು ವಾಹನಗಳ ಹೊಗೆಯಿಂದ ನಮ್ಮ ಹೃದಯಕ್ಕೆ ಹಾನಿ ಉಂಟಾಗುತ್ತದೆ. ಈದು ಅನೇಕ ಸಂಶೋಧನೆಗಳಲ್ಲಿ ದೃಢಪಟ್ಟಿದೆ.

Published by: Puttaraj K Alur | Dec 14, 2023

VIEW ALL

Read Next Story