ಗ್ಯಾಸ್ ಮತ್ತು ಅಸಿಡಿಟಿ ಸಮಸ್ಯೆಯಿಂದ ಮುಕ್ತಿ ಪಡೆಯಲು ಪ್ರತಿದಿನವೂ ಒಂದು ಗ್ಲಾಸ್ ಮಜ್ಜಿಗೆ ಕುಡಿಯಿರಿ.
ನೀವು ಏನಾದರೂ ಗ್ಯಾಸ್, ಅಸಿಡಿಟಿ ಮತ್ತು ಹುಳಿತೇಗು ಸಮಸ್ಯೆಯಿಂದ ಬಳಲುತ್ತಿದ್ದರೆ ಎಳನೀರು ಕುಡಿಯಬೇಕು.
ನಿಂಬೆ ಜ್ಯೂಸ್ ಸೇವನೆಯಿಂದಲೂ ಗ್ಯಾಸ್ ಮತ್ತು ಅಸಿಡಿಟಿ ಸಮಸ್ಯೆಯಿಂದ ನೀವು ಮುಕ್ತಿ ಪಡೆಯಬಹುದು.
ಸೋಂಪು ಕಾಳುಗಳ ನೀರು ಕುಡಿಯುವುದರಿಂದ ನೀವು ಗ್ಯಾಸ್ಟ್ರೀಕ್ ಸಮಸ್ಯೆಯಿಂದ ಪಾರಾಗಬಹುದು.
ನಿಯಮಿತವಾಗಿ ಲವಂಗದ ಸೇವನೆಯಿಂದ ನೀವು ಈ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಪಡೆಯುತ್ತೀರಿ.
ಪ್ರತಿದಿನ ಜೀರಿಗೆ ನೀರು ಕುಡಿಯುವುದರಿಂದಲೂ ನೀವು ಗ್ಯಾಸ್, ಅಸಿಡಿಟಿ ಮತ್ತು ಹುಳಿತೇಗಿನಿಂದ ಪರಿಹಾರ ಪಡೆಯಬಹುದು.
ಶುಂಟಿ ಟೀ ಕುಡಿಯುವುದರಿಂದ ನೀವು ಗ್ಯಾಸ್ಟ್ರೀಕ್ ಸಮಸ್ಯೆಯಿಂದ ನೀವು ಪರಿಹಾರ ಪಡೆಯಬಹುದು.
ಕೊತ್ತಂಬರಿ ಕಾಳಿನ ನೀರು ಕುಡಿಯುವುದರಿಂದ ಹೊಟ್ಟೆಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಯಿಂದ ಪರಿಹಾರ ಸಿಗುತ್ತದೆ.