ನವಿಲುಕೋಸು ಚಿಪ್ಸ್

ನವಿಲುಕೋಸು ಸಿಪ್ಪೆಯಿಂದ ಚಿಪ್ಸ್ ಮಾಡುವ ಮೊದಲು ಅದರ ಸಿಪ್ಪೆಗಳನ್ನು ತೆಗೆಯಿರಿ

Bhavishya Shetty
Jan 26,2023

ನವಿಲುಕೋಸು ಚಿಪ್ಸ್

ನಂತರ ಅವುಗಳನ್ನು ಚೆನ್ನಾಗಿ ತೊಳೆದು ಸುಮಾರು 5 ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿಡಿ.

ನವಿಲುಕೋಸು ಚಿಪ್ಸ್

ಇದರ ನಂತರ ನೀವು 350 ಡಿಗ್ರಿಗಳಿಗೆ ಪೂರ್ವಭಾವಿಯಾಗಿ ಕಾಯಿಸಲು ಒವೆನ್ ನ್ನು ಆನ್ ಮಾಡಿ.

ನವಿಲುಕೋಸು ಚಿಪ್ಸ್

ಈ ಬಳಿಕ ಸಿಪ್ಪೆಗಳನ್ನು ನೀರಿನಿಂದ ತೆಗೆದು ಟಿಶ್ಯೂ ಪೇಪರ್ ಸಹಾಯದಿಂದ ನೀರನ್ನು ತೆಗೆಯಿರಿ.

ನವಿಲುಕೋಸು ಚಿಪ್ಸ್

ನಂತರ ಬೇಕಿಂಗ್ ಟ್ರೇನಲ್ಲಿ ಒಣ ಸಿಪ್ಪೆಗಳನ್ನು ಹರಡಿ. ಅದರ ಮೇಲೆ ಆಲಿವ್ ಎಣ್ಣೆಯನ್ನು ಸಿಂಪಡಿಸಿ. ಜೊತೆಗೆ ಉಪ್ಪು ಮತ್ತು ಮೆಣಸಿನ ಹುಡಿ ಹಾಕಬಹುದು.

ನವಿಲುಕೋಸು ಚಿಪ್ಸ್

ಸುಮಾರು 5 ನಿಮಿಷಗಳ ಕಾಲ ಒವೆನ್ ನಲ್ಲಿ ತಯಾರಿಸಿ. ಹೀಗೆ ಮಾಡಿದರೆ ಗರಿಗರಿಯಾದ ನವಿಲುಕೋಸು ಚಿಪ್ಸ್ ಸವಿಯಬಹುದು.

VIEW ALL

Read Next Story