ಮಧುಮೇಹ

ಈ ಲಕ್ಷಣಗಳು ಕಾಣಿಸಿಕೊಂಡರೆ ದೇಹದಲ್ಲಿ ಸಕ್ಕರೆ ಅಂಶ ಹೆಚ್ಚಾಗುತ್ತಿದೆ ಎಂದರ್ಥ!

Chetana Devarmani
Jul 06,2024

ಮಧುಮೇಹ

ಮಧುಮೇಹ ಮತ್ತು ಸ್ಥೂಲಕಾಯತೆ ವಿವಿಧ ರೋಗಗಳನ್ನು ಉಂಟುಮಾಡುತ್ತದೆ. ಮೂತ್ರಪಿಂಡ, ಹೃದಯ, ಕಣ್ಣಿನ ಸಮಸ್ಯೆ ಹೀಗೆ ವಿವಿಧ ಕಾಯಿಲೆಗಳು ಕಾಡುತ್ತವೆ.

ಮಧುಮೇಹ

ಹೆಚ್ಚು ಸಕ್ಕರೆ ತಿನ್ನುವುದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿಸುತ್ತದೆ. ಪರಿಣಾಮವಾಗಿ, ಮಧುಮೇಹದ ಅಪಾಯವು ಹೆಚ್ಚಾಗುತ್ತದೆ.

ಮಧುಮೇಹ

ರಕ್ತದಲ್ಲಿನ ಸಕ್ಕರೆಯ ಮಟ್ಟ ಹೆಚ್ಚಾದಾಗ ದೇಹವು ಅನೇಕ ರೀತಿಯ ಲಕ್ಷಣಗಳನ್ನು ತೋರಿಸುತ್ತದೆ. ಅನೇಕ ಜನರ ಪಾದಗಳು ಊದಿಕೊಳ್ಳುತ್ತವೆ.

ಮಧುಮೇಹ

ಕಾಲಿನ ಊತದ ಕಾರಣವನ್ನು ಸರಿಯಾ ಅರ್ಥಮಾಡಿಕೊಳ್ಳಲಾಗದಿದ್ದರೆ ಒಮ್ಮೆ ಬ್ಲಡ್‌ ಶುಗರ್‌ ಟೆಸ್ಟ್‌ ಮಾಡಿಸಿ.

ಮಧುಮೇಹ

ವೈದ್ಯರ ಪ್ರಕಾರ, ಸಿಹಿತಿಂಡಿಗಳ ಅತಿಯಾದ ಸೇವನೆಯಿಂದ ಪಾದಗಳ ಊತ ಮತ್ತು ದೇಹದಲ್ಲಿ ನೋವು ಉಂಟಾಗುತ್ತದೆ.

ಮಧುಮೇಹ

ನಿರ್ದಿಷ್ಟ ವಯಸ್ಸಿನ ನಂತರ ಮುಖದ ಮೇಲೆ ಸುಕ್ಕುಗಳು ಸಾಮಾನ್ಯವಾಗಬಹುದು. ಆದರೆ ಅನೇಕರಿಗೆ ಚಿಕ್ಕ ವಯಸ್ಸಿನಲ್ಲಿಯೇ ಮುಖದ ಸುಕ್ಕುಗಳು ಉಂಟಾಗುತ್ತವೆ.

ಮಧುಮೇಹ

ಅನೇಕ ಜನರ ಚರ್ಮವು ಒರಟು ಮತ್ತು ಶುಷ್ಕವಾಗಿರುತ್ತದೆ. ಸಿಹಿತಿಂಡಿಗಳ ಅತಿಯಾದ ಸೇವನೆಯಿಂದ ಇದು ಸಂಭವಿಸಬಹುದು. ಇದು ಕೂಡ ಮಧುಮೇಹದ ಲಕ್ಷಣವಾಗಿರಬಹುದು.

ಮಧುಮೇಹ

ಹಲ್ಲಿನಲ್ಲಿ ನೋವು, ಒಸಡುಗಳು, ಹಠಾತ್ ಅರ್ಧದಷ್ಟು ಹಲ್ಲುಗಳು ನಷ್ಟ, ಬೇರಿನ ಸೋಂಕು ಹೆಚ್ಚು ಸಿಹಿತಿಂಡಿಗಳ ಸೇವನೆಯಿಂದ ಉಂಟಾಗುತ್ತದೆ. ಇದು ಸಹ ರಕ್ತದಲ್ಲಿ ಸಕ್ಕರೆಯ ಮಟ್ಟ ಹೆಚ್ಚಾಗುತ್ತಿರುವುದರ ಸಂಕೇತವಾಗಿದೆ.

ಮಧುಮೇಹ

ಸೂಚನೆ: ಈ ಲೇಖನವು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.

VIEW ALL

Read Next Story