High Cholesterol: ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾದ್ರೆ ಅಪ್ಪಿತಪ್ಪಿಯೂ ಈ ಕೆಲಸ ಮಾಡ್ಬೇಡಿ!

Published by: Puttaraj K Alur | Apr 22, 2023

ಜಡ ಜೀವನಶೈಲಿ

ಜಡ ಜೀವನಶೈಲಿಯು ಅನಾರೋಗ್ಯದ ಅಪಾಯವನ್ನು ಹೆಚ್ಚಿಸುತ್ತದೆ.

Published by: Puttaraj K Alur | Apr 22, 2023

ಅನಾರೋಗ್ಯಕರ ಆಹಾರ

ಅನಾರೋಗ್ಯಕರ ಆಹಾರ ಸೇವಿಸವುದರಿಂದ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವು ಮತ್ತಷ್ಟು ಹೆಚ್ಚುತ್ತದೆ.

Published by: Puttaraj K Alur | Apr 22, 2023

ಉಪ್ಪಿನಾಂಶ ಹಾಗೂ ಸಕ್ಕರೆ

ಉಪ್ಪಿನಾಂಶ ಹಾಗೂ ಸಕ್ಕರೆಯ ಪ್ರಮಾಣ ಅಧಿಕವಿರುವ ಆಹಾರ ಕೂಡ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಿಸುತ್ತವೆ.

Published by: Puttaraj K Alur | Apr 22, 2023

ವ್ಯಾಯಾಮ

ಯಾವುದೇ ವ್ಯಾಯಾಮವಿಲ್ಲದೆ ದಿನವಿಡಿ ಒಂದೇ ಕಡೆ ಕುಳಿತುಕೊಳ್ಳುವುದು ಆರೋಗ್ಯಕ್ಕೆ ತುಂಬಾ ಅಪಾಯ.

Published by: Puttaraj K Alur | Apr 22, 2023

ಕೊಬ್ಬಿನಾಂಶ

ಕೊಬ್ಬಿನಾಂಶ ಹೆಚ್ಚಿರುವ ಆಹಾರ ಪದಾರ್ಥಗಳ ಸೇವನೆಯಿಂದ ನಿಮ್ಮ ಆರೋಗ್ಯದಲ್ಲಿ ಏರುಪೇರಾಗುತ್ತದೆ.

Published by: Puttaraj K Alur | Apr 22, 2023

ಬೇಕರಿ ಉತ್ಪನ್ನಗಳು

ಬೇಕರಿ ಉತ್ಪನ್ನಗಳು ಮತ್ತು ಫ್ರೋಜನ್ ಫುಡ್ ಸೇವನೆಯಿಂದ ನಿಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗುತ್ತದೆ. ಹೀಗಾಗಿ ಇವುಗಳಿಂದ ಆದಷ್ಟು ದೂರವಿರಬೇಕು.

Published by: Puttaraj K Alur | Apr 22, 2023

ರಕಾರಿ ಮತ್ತು ಹಣ್ಣು

ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಸಮಸ್ಯೆ ಬರಬಾರದು ಎಂದರೆ ನೀವು ಹೆಚ್ಚಾಗಿ ತರಕಾರಿ ಮತ್ತು ಹಣ್ಣುಗಳನ್ನು ಸೇವಿಸಬೇಕು.

Published by: Puttaraj K Alur | Apr 22, 2023

VIEW ALL

Read Next Story