ರೋಗ ನಿಯಂತ್ರಂಣಕ್ಕೆ ಹೆಸರುವಾಸಿ ಹೆಸರುಕಾಳು

Published by: Zee Kannada News Desk | Feb 11, 2023

ನಿರೋಧಕ ಶಕ್ತಿ ಹೆಚ್ಚಳ

ಜೊತೆಗೆ ದೇಹಕ್ಕೆ ಅಗತ್ಯವಾದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು.

Published by: Zee Kannada News Desk | Feb 11, 2023

ಮೂಳೆಗಳ ಬಲ

ಹೆಸರು ಕಾಳನ್ನು ಸೇರಿಸಿಕೊಳ್ಳುವುದರಿಂದ ಅಧಿಕ ರಕ್ತಕಣಗಳ ಉತ್ಪತ್ತಿ ಮತ್ತು ಮೂಳೆಗಳು ಬಲಗೊಳ್ಳುವುದು.

Published by: Zee Kannada News Desk | Feb 11, 2023

ಕೊಲೆಸ್ಟ್ರಾಲ್‍ತಡೆಗೆ

ಮ್ಯಾಗ್ನಿಸಿಯಮ್ ಹೃದಯದ ಉಂಟಾಗುವ ಸಮಸ್ಯೆಯನ್ನು ನಿವಾರಿಸುತ್ತದೆ. ಅನಾರೋಗ್ಯಕ್ಕೆ ಕಾರಣವಾಗುವ ಕೊಲೆಸ್ಟ್ರಾಲ್‍ಗಳನ್ನು ತಡೆಯಲು ಸಹಾಯ ಮಾಡುವುದು.

Published by: Zee Kannada News Desk | Feb 11, 2023

ಉತ್ತಮ ರಕ್ತ ಸಂಚಾರ

ರಾಡಿಕಲ್ಸನಿಂದ ಉಂಟಾದ ಹಾನಿಯನ್ನು ತಡೆಯುತ್ತದೆ. ರಕ್ತವು ಆರೋಗ್ಯಕರ ಸ್ಥಿರತೆಯನ್ನು ಕಾಯ್ದುಕೊಂಡು, ದೇಹದಲ್ಲಿ ಉತ್ತಮ ರಕ್ತ ಸಂಚಾರವನ್ನು ಒಳಗೊಳ್ಳುವಂತೆ ಮಾಡುವುದು.

Published by: Zee Kannada News Desk | Feb 11, 2023

ಗರ್ಭಿಣಿಯರಿಗೆ

ಗರ್ಭಿಣಿಯರಿಗೆ ಅತ್ಯುತ್ತಮವಾಗಿದೆ ಗರ್ಭಾವಸ್ಥೆ ಹೊಂದದವರು ಅಂತಹವರು ತಮ್ಮ ಆಹಾರದಲ್ಲಿ ಹೆಸರುಕಾಳು ಸೇವನೆ ಮಾಡಬಹುದು

Published by: Zee Kannada News Desk | Feb 11, 2023

ರಕ್ತ ಕಣಗಳ ಹೆಚ್ಚಳ

ಹೆಸರು ಕಾಳಿನಲ್ಲಿ ಫೋಲೇಟ್, ವಿಟಮಿನ್ ಬಿ9 ಸಮೃದ್ಧವಾಗಿವೆ. ಕೆಂಪು ರಕ್ತ ಕಣಗಳ ಹೆಚ್ಚಳಕ್ಕೆ ಕಾರಣವಾಗಿದೆ.

Published by: Zee Kannada News Desk | Feb 11, 2023

VIEW ALL

Read Next Story