ಜಾದುವಿನಂತೆ ಕೆಲಸ ಮಾಡುತ್ತದೆ ಈ ಮನೆ ಮದ್ದುಗಳು

Published by: Ranjitha R K | May 03, 2023

ಕೆಲವೊಂದು ಮನೆಮದ್ದು ಬಹಳ ಸರಳವಾಗಿದ್ದು, ಬಹುತೇಕರಿಗೆ ಇದು ತಿಳಿದಿರುತ್ತದೆ.

Published by: Ranjitha R K | May 03, 2023

ಮನೆಮದ್ದುಗಳನ್ನೂ ಮಾಡುವುದರಿಂದ ಒಂದಲ್ಲ ಅನೇಕ ರೀತಿಯ ಲಾಭವಾಗುವುದು. ಇದರಲ್ಲಿ ಯಾವುದೇ ರೀತಿಯ ಅಡ್ಡ ಪರಿಣಾ ಮಗವಾಗುವುದಿಲ್ಲ. ದುಬಾರಿ ಎನ್ನುವ ಭಯವಿರುವುದಿಲ್ಲ .

Published by: Ranjitha R K | May 03, 2023

ಆಸಿಡಿಟಿಯಾದರೆ ತಕ್ಷಣ ಸೌತೆಕಾಯಿ ತಿನ್ನಿ. ಕ್ಷಣ ಮಾತ್ರದಲ್ಲಿ ಪರಿಹಾರ ಸಿಗುತ್ತದೆ.

Published by: Ranjitha R K | May 03, 2023

ಸಾಮಾನ್ಯ ತಲೆನೋವು ಕಾಣಿಸಿಕೊಂಡರೆ ಪೆಪ್ಪರ್ ಮೆಂಟ್ ಆಯಿಲ್ ನ ಎರಡು ಹನಿಯನ್ನು ಒಂದು ಚಮಚ ತೆಂಗಿನೆಣ್ಣೆ ಬೆರೆಸಿ ಮಸಾಜ್ ಮಾಡಿ.

Published by: Ranjitha R K | May 03, 2023

ಬಿಕ್ಕಳಿಕೆ ಬರುತ್ತಿದ್ದರೆ ಬಾಯಿಗೆ ಸ್ವಲ್ಪ ಸಕ್ಕರೆ ಹಾಕಿಕೊಳ್ಳಿ. ಬಿಕ್ಕಳಿಕೆ ನಿಂತು ಬಿಡುತ್ತದೆ.

Published by: Ranjitha R K | May 03, 2023

ಕೀಟಗಳ ಕಡಿತದಿಂದ ಕಾಣಿಸಿಕೊಳ್ಳುವ ತುರಿಕೆ ಮತ್ತು ನೋವು ಹೋಗಲಾಡಿಸಲು ಈರುಳ್ಳಿಯನ್ನು ಕಟ್ ಮಾಡಿ ಆ ಜಾಗಕ್ಕೆ ಮಸಾಜ್ ಮಾಡಿ.

Published by: Ranjitha R K | May 03, 2023

ಮಲ ಬದ್ದತೆ ಸಮಸ್ಯೆಗೆ ಖಾಲಿ ಹೊಟ್ಟೆಗೆ ಒಂದು ಚಮಚ ಆಲಿವ್ ಎಣ್ಣೆಯನ್ನು ಕುಡಿಯಿರಿ. ಇದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ.

Published by: Ranjitha R K | May 03, 2023

VIEW ALL

Read Next Story