ರಾತ್ರಿ ವೇಳೆ ಕಾಣಿಸಿಕೊಳ್ಳುವ ಕಾಲು ಸೆಳೆತಕ್ಕೆ ಇದೇ ಪರಿಹಾರ

Ranjitha R K
Dec 03,2024

ಕಾಲು ಸೆಳೆತ

ರಾತ್ರಿ ವೇಳೆಯಲ್ಲಿ ಕಾಲಿನ ಸೆಳೆತದ ಸಮಸ್ಯೆ ಕಾಡುವುದು ಹೆಚ್ಚು. ಇದು ನಿದ್ದೆಗೂ ಭಂಗ ತಂದು ಬಿಡುತ್ತದೆ.

ಸ್ನಾಯು ಸೆಳೆತ

ಈ ಸಮಸ್ಯೆಯು ಹೆಚ್ಚಾಗಿ 40 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಕಂಡುಬರುತ್ತದೆ.ರಾತ್ರಿ ವೇಳೆಯಲ್ಲಿ ಈ ಸಮಸ್ಯೆ ಕಾಡುವುದು ಹೆಚ್ಚು.

ಹಿಂಬದಿ ಕಾಲು ನೋವು

ಈ ಸಮಯದಲ್ಲಿ ಹಿಂಬದಿ ಕಾಲು ಮತ್ತು ಪಾದಗಳಲ್ಲಿ ತೀವ್ರವಾದ ನೋವು ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಇದು ತೊಡೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ.

ಪರಿಹಾರ ಏನು

ಈ ನೋವು ಕೆಲವೊಮ್ಮೆ ಕೆಲ ನಿಮಿಷಗಳಲ್ಲಿಯೇ ಸರಿಯಾಗುತ್ತದೆ. ಇನ್ನು ಕೆಲವೊಮ್ಮೆ ಇಡೀ ರಾತ್ರಿ ಈ ನೋವು ಬಾಧಿಸುತ್ತದೆ.

ಗುಣಪಡಿಸುವುದು ಹೇಗೆ ?

ಸ್ನಾಯುಗಳನ್ನು ನಿಧಾನವಾಗಿ ಹಿಗ್ಗಿಸಿ.

ಗುಣಪಡಿಸುವುದು ಹೇಗೆ ?

ನಿಮ್ಮ ಕೈಗಳಿಂದ ಆ ಜಾಗವನ್ನು ಮಸಾಜ್ ಮಾಡಿ.

ಗುಣಪಡಿಸುವುದು ಹೇಗೆ ?

ಮಸಾಜ್ ಮಾಡಲು ನೀವು ಫೋಮ್ ರೋಲರ್ ಅನ್ನು ಬಳಸಬಹುದು.

ಗುಣಪಡಿಸುವುದು ಹೇಗೆ ?

ಕಾಲುಗಳನ್ನು ಬಗ್ಗಿಸಿ ಮತ್ತು ತೆರೆಯಿರಿ, ಇದು ಸ್ನಾಯುಗಳನ್ನು ಹಿಗ್ಗಿಸಲು ಸಹಾಯ ಮಾಡುತ್ತದೆ.

ಗುಣಪಡಿಸುವುದು ಹೇಗೆ ?

ನಿಮ್ಮ ಸ್ನಾಯುಗಳ ಮೇಲೆ ಬಿಸಿ ಶಾಖ ಕೊಟ್ಟರೂ ಪರಿಣಾಮ ಬೀರುತ್ತದೆ.


ಸೂಚನೆ :ಈ ಸುದ್ದಿಯನ್ನು ನಿಮಗೆ ಅರಿವು ಮೂಡಿಸುವ ಉದ್ದೇಶದಿಂದ ಬರೆಯಲಾಗಿದೆ. ಇದನ್ನು ಬರೆಯುವಾಗ ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ತೆಗೆದುಕೊಂಡಿದ್ದೇವೆ. ಜೀ ನ್ಯೂಸ್ ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.

VIEW ALL

Read Next Story