ಬಾದಾಮಿ ಸೇವನೆಯನ್ನು ವಯಸ್ಕರು ಹಾಗೂ ಮಕ್ಕಳು ಸಹ ತಿನ್ನಬಹುದು.ವಿಟಮಿನ್ ಇ ಅಂಶ ಹೆಚ್ಚಾಗಿದ್ದೂ ಕಣ್ಣಿನ ಆರೋಗ್ಯಕ್ಕೆ ಉತ್ತಮವಾಗಿದೆ.
ಒಣದ್ರಾಕ್ಷಿಯಲ್ಲಿ ಕಬ್ಬಿಣಾಂಶ ಹೇರಳವಾಗಿದ್ದು ಕಣ್ಣಿನ ಒತ್ತಡವನ್ನು ಕಡಿಮೆಗೊಳಿಸುತ್ತದೆ.
ಗೋಡಂಬಿಯಲ್ಲಿ ಹೆಚ್ಚಿನ ಪ್ರೋಟೀನ್ ಅಂಶಗಳಿದ್ದು ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಮಟ್ಟಹಾಕುತ್ತದೆ.
ವಾಲ್‌ನಟ್ಸ್‌ನಲ್ಲಿರುವ ಕೊಬ್ಬಿನಾಮ್ಲಗಳು ನಿಮ್ಮ ದೇಹದಲ್ಲಿನ ಕೊಬ್ಬನ್ನು ಕಡಿಮೆ ಮಾಡುವುದಲ್ಲದೇ ಒತ್ತಡವನ್ನು ನಿವಾರಣೆ ಮಾಡುತ್ತದೆ.
ಖರ್ಜೂರ ಸೇವನೆಯಿಂದ ನಮ್ಮ ದೇಹದಲ್ಲಿ ಹಿಮೋಗ್ಲೋಬಿನ್ ಅಂಶವನ್ನು ಹೆಚ್ಚಿಸುತ್ತದೆ.ದೇಹದ ತೂಕವನ್ನು ತುಂಬಾ ಕಡಿಮೆಗೊಳಿಸುತ್ತದೆ.
ಇದು ಆಂಟಿಆಕ್ಸಿಡೆಂಟ್‌ಗಳಿಂದ ಕೂಡಿದ್ದು,ಕಣ್ಣು,ಮೂಳೆ ಹಾಗೂ ಚರ್ಮವನ್ನು ಆರೋಗ್ಯವಾಗಿರಿಸುತ್ತದೆ.
ಪಿಸ್ತಾ ಸೇವನೆಯಿಂದ ಮಧುಮೇಹವನ್ನು ತಡೆಯುತ್ತದೆ.ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.