ಮುತ್ತು ಕೊಡೋದು ಮನಸ್ಸಿಗೆ ಮುದ ನೀಡುತ್ತದೆ, ಆರೋಗ್ಯಕ್ಕೂ ಬಹಳಷ್ಟು ಪ್ರಯೋಜಕಾರಿ.
ಕಿಸ್ ಕೊಡೋದ್ರಿಂದ ರಕ್ತದೊತ್ತಡ ಕಡಿಮೆ ಆಗುತ್ತೆ. ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ.
ಪ್ರೇಯಸಿಗೆ ಕಿಸ್ ಮಾಡಿದ್ರೆ, ರಿಲ್ಯಾಕ್ಸ್ ಫೀಲ್ ಆಗೋದರ ಜೊತೆಗೆ ತಲೆನೋವು ನಿವಾರಣೆಯಾಗುತ್ತೆ.
ಸ್ಮೂಚ್ ಮಾಡುವ ವೇಳೆ ಬಾಯಲ್ಲಿ ಲಾಲಾರಸ ಹೆಚ್ಚು ಉತ್ಪಾದನೆ ಆಗುವುದರಿಂದ ಕ್ಯಾವಿಟಿ ಸಮಸ್ಯೆ ನಿವಾರಣೆಯಾಗುತ್ತೆ.
ಕಿಸ್ ಮಾಡುವಾಗ ಹ್ಯಾಪಿ ಹಾರ್ಮೋನ್ ಉತ್ಪತ್ತಿ ಆಗುತ್ತದೆ, ಇದರಿಂದ ನೀವು ಖುಷಿಯಾಗಿರಬಹುದು.
ಮುತ್ತು ಕೊಡುವುದರಿಂದ ಕ್ಯಾಲರಿ ಬರ್ನ್ ಆಗುತ್ತದೆ, ಹೆಚ್ಚಲ್ಲದಿದ್ದರೂ ಒಂದು ಹಂತಕ್ಕೆ ಕ್ಯಾಲರಿ ಕಡಿಮೆ ಆಗುತ್ತೆ.
ಸದಾ ಕಿಸ್ ಮಾಡುತ್ತಿದ್ದರೆ ನಿಮ್ಮ ಮುಖದ ಕಾಂತಿ ಹೆಚ್ಚುತ್ತೆ ಅನ್ನೋದು ತಜ್ಞರ ಅಭಿಪ್ರಾಯ.
ಕಿಸ್ ಮಾಡಿದರೆ ಜೋಡಿಗಳಲ್ಲಿ ಹೊಂದಾಣಿಕೆ ಬೆಳೆದು ಲೈಂಗಿಕ ಜೀವನ ಸುಧಾರಿಸುತ್ತದೆ.