ದಿನಕ್ಕೆ ಎಷ್ಟು ಕಪ್ ಚಹಾ ಅಥವಾ ಕಾಫಿ ಹೀರುವುದು ಆರೋಗ್ಯಕರ

Published by: Zee Team | Feb 15, 2023

ಕೆಲವರಿಗೆ ದಿನವಿಡೀ ಚಹಾ ಕಾಫಿ ಕುಡಿಯುವ ಅಭ್ಯಾಸವಿರುತ್ತದೆ. ಆದರೆ ನೀವು ದಿನಕ್ಕೆ ಎಷ್ಟು ಕಪ್ ಕಾಫಿ, ಚಹಾವನ್ನು ನಿಶ್ಚಿಂತೆಯಿಂದ ಸೇವಿಸಬಹುದು ಗೊತ್ತಿದೆಯಾ?

Published by: Zee Team | Feb 15, 2023

ದಿನಕ್ಕೆ ಎಷ್ಟು ಕಪ್ ಗಿಂತ ಹೆಚ್ಚು ಚಹಾ ಅಥವಾ ಕಾಫಿ ಹೀರುವುದು ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ನೋಡೋಣ.

Published by: Zee Team | Feb 15, 2023

ವೈಜ್ಞಾನಿಕವಾಗಿ ಹೇಳುವುದಾದರೆ ದೇಹದ ತೂಕದ ಆಧಾರದ ಮೇಲೆ ದ್ರವ ಪದಾರ್ಥಗಳನ್ನು ಸೇವಿಸಬೇಕು.

Published by: Zee Team | Feb 15, 2023

ನೀವು ಹೆಚ್ಚು ಕಾಫಿ ಅಥವಾ ಚಹಾ ಕುಡಿಯುತ್ತಿದ್ದರೆ ಒಂದು ಕಪ್ ಚಹಾ ಅಥವಾ ಕಾಫಿ ಕುಡಿದರೆ ಎರಡು ಕಪ್ ನೀರು ಕುಡಿಯಬೇಕು. ಹೀಗಾದಾಗ ದೇಹ ನಿರ್ಜಲೀಕರಣವಾಗುವುದಿಲ್ಲ.

Published by: Zee Team | Feb 15, 2023

ಇನ್ನು ನೀವು ಕಾಫಿ ಪ್ರಿಯರಾಗಿದ್ದಾರೆ ದಿನಕ್ಕೆ ಮೂರು ಕಪ್ ಮಾತ್ರ ಕಾಫಿ ಕುಡಿಯಬೇಕು, ಅದು ಕೂಡಾ ಬ್ಲಾಕ್ ಕಾಫಿ. ಇದಕ್ಕಿಂತ ಹೆಚ್ಚು ಕಾಫಿ ಕುಡಿದರೆ ಅದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

Published by: Zee Team | Feb 15, 2023

ಇನ್ನು ದಿನಕ್ಕೆ ಮೂರು ಕಪ್ ಗಿಂತ ಹೆಚ್ಚು ಬ್ಲಾಕ್ ಟೀ, ಗ್ರೀನ್ ಟೀ ಸೇವನೆ ಕೂಡಾ ಒಳ್ಳೆಯದಲ್ಲ.

Published by: Zee Team | Feb 15, 2023

ದಿನಕ್ಕೆ ಒಂದು ಕಪ್ ಗಿಂತ ಹೆಚ್ಚು ಹಾಲು ಸೇವಿಸಿದ ಚಹಾ ಕುಡಿಯಬಾರದು. ಇದರ ಬದಲು ಬ್ಲಾಕ್ ಟೀ, ಗ್ರೀನ್ ಟೀ ಕುಡಿಯಬಹುದು. ಅದು ಕೂಡಾ ಮೂಉರು ಕಪ್ ಮೀರುವಂತಿಲ್ಲ.

Published by: Zee Team | Feb 15, 2023

ಇದರ ಬದಲಿಗೆ ಜ್ಯೂಸ್ ಕುಡಿಯುವುದಾದರೆ ತರಕಾರಿ ಜ್ಯೂಸ್ ಆದರೆ ಒಂದು ಕಪ್, ಫ್ರೂಟ್ ಜ್ಯೂಸ್ ಬದಲು ಹಣ್ಣನ್ನೇ ತಿನ್ನುವುದು ಲೇಸು. ಜ್ಯೂಸ್ ನಲ್ಲಿ ಸಕ್ಕರೆ ಬೆರೆಸಿರುತ್ತಾರೆ.

Published by: Zee Team | Feb 15, 2023

VIEW ALL

Read Next Story