1. ಮನೆಯಲ್ಲಿಯೇ ಈ ರೀತಿ ಪ್ರೊಟೀನ್ ಪೌಡರ್ ತಯಾರಿಸಿ

2. ಪ್ರೋಟೀನ್ ಪೌಡರ್ ತಯಾರಿಸಲು ನಿಮ್ಮ ಬಳಿ ಡ್ರೈಫ್ರೂಟ್ಸ್ ಮತ್ತು ಸೀಡ್ಸ್ ಗಳಿರುವುದು ಅವಶ್ಯಕವಾಗಿದೆ.

3. ಇದಕ್ಕಾಗಿ ನಿಮ್ಮ ಬಳಿ ಬಾದಾಮ್, ಪಿಸ್ತಾ, ಅಪ್ರಿಕೋಟ್, ಕಡಲೆ ಕಾಳು ಸೋಯಾಬೀನ್ ಹಾಗೂ ಬೀಜಗಳಲ್ಲಿ ಕುಂಬಳಕಾಯಿ ಬೀಜ, ಅಗಸೆ ಬೀಜ, ಚಿಯಾ ಬೀಜಗಳು, ಒಟ್ಸ್ ಹಾಗೂ ಮಿಲ್ಕ್ ಪೌಡರ್ ಇರಬೇಕು.

4. ಇದೀಗ ನೀವು ಎಲ್ಲಾ ಡ್ರೈಫ್ರೂಟ್ ಗಳನ್ನು 2 ರಿಂದ 3 ನಿಮಿಷಗಳ ಕಾಲ ಹುರಿಯಬೇಕು ಮತ್ತು ತಣ್ಣಗಾಗಳು ಬಿಡಬೇಕು

5. ಈಗ ಅಗಸೆ ಬೀಜಗಳನ್ನು ಪ್ರತ್ಯೇಕವಾಗಿ 1ನಿಮಿಷ, ಕುಂಬಳಕಾಯಿ, ಚಿಯಾ ಬೀಜ, ಸೋಯಾಬೀನ್, ಒಟ್ಸ್ ಅನ್ನು ಪ್ರತ್ಯೇಕವಾಗಿ 2 ರಿಂದ 3 ನಿಮಿಷಗಳವರೆಗೆ ಹುರಿಯಿರಿ ಮತ್ತು ತಣ್ಣಗಾಗಲು ಬಿಡಿ.

6. ಈಗ ಅವುಗಳನ್ನು ಹಾಲಿನ ಪೌಡರ್ ಗೆ ಬೆರೆಸಿ ಮಿಕ್ಸಿ ಜಾರ್ ಗೆ ಹಾಕಿ ಪೌಡರ್ ತಯಾರಿಸಿಕೊಳ್ಳಿ ಮತ್ತು ಫಿಲ್ಟರ್ ಮಾಡಿ. ಈಗ ನಿಮ್ಮ ಪ್ರೊಟೀನ್ ಪೌಡರ್ ತಯಾರಾಗಿದೆ.

7. ಈಗ ನೀವು ಈ ಪೌಡರ್ ಅನ್ನು ಹಾಲಿನಲ್ಲೂ ಸೇವಿಸಬಹುದು ಅಥವಾ ವಿವಿಧ ರೀತಿಯ ಮಿಲ್ಕ್ ಷೇಕ್ ಅಥವಾ ಸ್ಮೂದಿಗಳಲ್ಲಿಯೂ ಅದನ್ನು ಬಳಸಬಹುದು.

8. ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಿ.

VIEW ALL

Read Next Story