Turmeric Benefits

ನಮ್ಮಲ್ಲಿ ಅರ್ಧದಷ್ಟು ಜನರಿಗೆ ಅರಿಶಿನದ ಪ್ರಯೋಜನಗಳ ಬಗ್ಗೆ ತಿಳಿದಿಲ್ಲ, ಅಡುಗೆ, ಚರ್ಮಕಷ್ಟೇ ಅಲ್ಲ ಕೂದಲಿಗೂ ಇದು ಔಷಧಿ..

Krishna N K
Jan 26,2025

Turmeric for hair

ಅರಿಶಿನವು ಉರಿಯೂತ ಮತ್ತು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳನ್ನು ಹೊಂದಿದ್ದು ಕೂದಲಿನ ನೆತ್ತಿಗೆ ಚಿಕಿತ್ಸೆ ನೀಡುತ್ತದೆ.

Dandruff care

ಅರಿಶಿನ ತಲೆಹೊಟ್ಟು ನಿವಾರಿಸುತ್ತದೆ. ಇದರಿಂದ ಕೂದಲು ಉದುರುವಿಕೆಗೆ ನಿಯಂತ್ರಣಕ್ಕೆ ಬರುತ್ತದೆ.

Turmeric burning

ನೆತ್ತಿಯ ಉರಿಯೂತಕ್ಕೆ ಅರಿಶಿನ ಬಳಸಿ. ಅರಿಶಿನವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

Turmeric hair mask

2 ಚಮಚ ಆಲಿವ್ ಎಣ್ಣೆ - 1 ಟೀಸ್ಪೂನ್ ಮೊಸರು - 1/4 ಕಪ್ ಮಿಶ್ರಣ ಮಾಡಿ ಕೂದಲಿನ ಮೇಲೆ ಅನ್ವಯಿಸಿ 30 ನಿಮಿಷಗಳ ಕಾಲ ಬಿಟ್ಟು ಶಾಂಪೂ ಬಳಸಿ ತೊಳೆಯಿರಿ.

Turmeric mask for Hair

ತೆಂಗಿನ ಎಣ್ಣೆ - ಕಾಲು ಕಪ್, ಅರಿಶಿನ ಪುಡಿ - ಅರ್ಧ ಚಮಚ, ಎಣ್ಣೆಯನ್ನು ಬಿಸಿ ಮಾಡಿ ತಣ್ಣಗಾದ ನಂತರ ಅರಿಶಿನ ಪುಡಿಯನ್ನು ಸೇರಿಸಿ. ರಾತ್ರಿಯಲ್ಲಿ ಈ ಎಣ್ಣೆಯಿಂದ ನಿಮ್ಮ ಕೂದಲನ್ನು ಮಸಾಜ್ ಮಾಡಿ ರಾತ್ರಿಯಿಡೀ ಬಿಟ್ಟು ಮರುದಿನ ಬೆಳಿಗ್ಗೆ ಶಾಂಪೂ ಬಳಸಿ ತೊಳೆಯಿರಿ.

Instruction

ಸೂಚನೆ: ಈ ಸುದ್ದಿಯಲ್ಲಿ ನೀಡಲಾದ ಎಲ್ಲಾ ಮಾಹಿತಿಯು ವಾಸ್ತವಿಕ ಮತ್ತು ತಜ್ಞರ ಅಭಿಪ್ರಾಯ ಮಾತ್ರ. Zee News Kannada, ಇದನ್ನು ಪರೀಕ್ಷೆ ಮಾಡಿಲ್ಲ, ಖಚಿತ ಪಡಿಸುವುದಿಲ್ಲ..

VIEW ALL

Read Next Story