ಉಳಿತಾಯ ಮಾಡುವುದು ಹೇಗೆ?

ಹಣ ಉಳಿತಾಯ ಮಾಡುವುದು ಹೇಗೆ? ಈ ಪ್ರಶ್ನೆ ಹೆಚ್ಚಿನವರಿಗೆ ಇರುತ್ತದೆ.

Puttaraj K Alur
Apr 12,2025

ಉಳಿತಾಯದ ಅಭ್ಯಾಸ

ಕಷ್ಟಪಟ್ಟು ಗಳಿಸಿದ ಹಣದಲ್ಲಿ ಒಂದಷ್ಟು ಮೊತ್ತವನ್ನ ಉಳಿತಾಯ ಮಾಡುವ ಅಭ್ಯಾಸ ಬೆಳೆಸಿಕೊಳ್ಳಬೇಕು.

ಹಣ ಉಳಿತಾಯ

ನಿಮ್ಮ ಬಳಿ ಹಣ ಎಷ್ಟೇ ಇದ್ದರೂ, ಖರ್ಚಿನ ಮೇಲೆ ನಿಗಾ ಇಲ್ಲದಿದ್ದರೆ ಹಣ ಉಳಿತಾಯ ಕಷ್ಟವಾಗುತ್ತದೆ.

ಉಳಿತಾಯ ಕಷ್ಟ

ಕಡಿಮೆ ವೇತನ ಮತ್ತು ಉತ್ತಮ ವೇತನ ಇರುವವರಿಗೂ ಹಣ ಉಳಿತಾಯ ಕಷ್ಟವಾಗುತ್ತದೆ.

ಹಣಕಾಸು ಜ್ಞಾನ

ಹಣ ಉಳಿತಾಯ ಮಾಡುವ ಮೊದಲು ಹಣಕಾಸು ಜ್ಞಾನ ಉತ್ತಮಪಡಿಸಿಕೊಳ್ಳಬೇಕು.

ಬಜೆಟಿಂಗ್

ವೈಯಕ್ತಿಕ ಹಣಕಾಸು ನಿರ್ವಹಣೆ, ಬಜೆಟಿಂಗ್, ಹೂಡಿಕೆ ಇತ್ಯಾದಿಗಳನ್ನು ಕಲಿಯಬೇಕು.

ಸಾಲದ ನಿರ್ವಹಣೆ

ಇದು ನಿಮಗೆ ಹಣದ ಮೌಲ್ಯ, ಚಕ್ರಬಡ್ಡಿ, ಸಾಲದ ನಿರ್ವಹಣೆ, ಹಣಕಾಸು ನಿರ್ವಹಣೆ ತಿಳಿದುಕೊಳ್ಳಲು ನೆರವಾಗುತ್ತದೆ.

ಹೂಡಿಕೆ ಆರಂಭಿಸುವುದು ಮುಖ್ಯ

ಸಣ್ಣದೋ ಅಥವಾ ದೊಡ್ಡದೋ ಹಣ ಹೂಡಿಕೆ ಮಾಡಲು ಆರಂಭಿಸುವುದು ಅತ್ಯಂತ ಮುಖ್ಯ.

VIEW ALL

Read Next Story