ಕೊಲೆಸ್ಟ್ರಾಲ್ ನಿಯಂತ್ರಂಕ್ಕೆ ಹಾಗಲಕಾಯಿ

ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಹಲವು ಮನೆಮದ್ದನ್ನು ಬಳಸಾಗುತ್ತದೆ. ಅದರಲ್ಲಿಹಾಗಲಕಾಯಿಯು ಒಂದಾಗಿದೆ. ಇದನ್ನು ಹಾಗೆ ತಿನ್ನಲು ಆಗದೇ ಇದ್ದರೇ ಕಷಾಯ ಅಥವಾ ಚಹಾ ಮಾಡಿ ಕುಡಿದರೆ ಆರೋಗ್ಯಕ್ಕೆ ಸಹಕಾರಿಯಾಗಿದೆ.

Apr 30,2023

ದೇಹದ ಶುದ್ಧೀಕರಣ

ಹಾಗಲಕಾಯಿಯ ಜ್ಯೂಸ್ ಕುಡಿಯುವುದರಿಂದ ಆರೋಗ್ಯಕ್ಕೆ ತುಂಬಾ ಉಪಯೋಗಕಾರಿಯಾಗಿದೆ. ದೇಹದ ಶುದ್ಧೀಕರಣದಲ್ಲಿ ಇದು ಸಹಕಾರಿಯಾಗಿದೆ

ಹಾಗಲಕಾಯಿ ಟೀ ತಯಾರಿಸುವ ವಿಧಾನ

ಹಾಗಲಕಾಯಿ ಚಹಾವು ಒಂದು ಗಿಡಮೂಲಿಕೆ ಪಾನೀಯವಾಗಿದೆ

ಹಾಗಲಕಾಯಿ ಪಾನೀಯ

ಹಾಗಲಕಾಯಿಯ ಒಣಗಿದ ಹೋಳುಗಳನ್ನು ನೀರಿನಲ್ಲಿ ನೆನೆಸಿ ತಯಾರಿಸಲಾಗುತ್ತದೆ.

ಉರಿಯೂತ ನಿವಾರಣೆ

ಹಾಗಲಕಾಯಿ ಚಹಾ ಕುಡಿಯುವುದರಿಂದ ಉರಿಯೂತ ನಿವಾರಿಸುತ್ತದೆ

ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ನಿಯಂತ್ರಣ

ಹಾಗಲಕಾಯಿ ಚಹಾವು ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ

VIEW ALL

Read Next Story