ಅಮೃತ ಬಳ್ಳಿ

ಅಮೃತ ಬಳ್ಳಿ ಈಗಾಗಲೇ ತಿಳಿದಿರುವಂತೆ ಮಕ್ಕಳ ಆರೋಗ್ಯವಲ್ಲದೇ ಇದೀಗ ಪುರುಷರ ಆರೋಗ್ಯಕ್ಕೂ ಸಹಕಾರಿಯಾಗಿದೆ.

Zee Kannada News Desk
May 05,2023

ಬಂಜೆತನ ಸಮಸ್ಯೆ ನಿವಾರಣೆ

ಇತ್ತೀಚೀನ ದಿನಗಳಲ್ಲಿ ಬಂಜೆತನ ಬಹುದೊಡ್ಡ ಸಮಸ್ಯೆಯಾಗಿದೆ. ಅಂಥವರು ಈ ಸೊಪ್ಪನ್ನು ಬಳಸುವುದರಿಂದ ಸಮಸ್ಯೆ ನಿವಾರಣೆಯಾಗುತ್ತದೆ

ಪುರುಷರ ಲೈಂಗಿಕಗೆ ಸಹಕಾರಿ

ಪುರುಷರಿಗೆ ಸಂಬಂಧಿಸಿದ ಅನೇಕ ರೀತಿಯ ಲೈಂಗಿಕ ಸಮಸ್ಯೆಗಳನ್ನು ನಿವಾರಿಸಲು ಅಮೃತ ಬಳ್ಳಿ ಉಪಯುಕ್ತವಾಗಿದೆ

ಕಾಮೋತ್ತೇಜಕ ಔಷಧಿಯಾಗಿ

ಅಮೃತ ಬಳ್ಳಿ ಒಂದು ನೈಸರ್ಗಿಕ ಕಾಮೋತ್ತೇಜಕ ಮೂಲಿಕೆಯಾಗಿದೆ. ಇದು ಪುರುಷರಲ್ಲಿ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಪುರುಷರ ಬಲಕ್ಕೆ

ಪುರುಷರ ಬಲ, ಶಕ್ತಿ ಮತ್ತು ತ್ರಾಣವನ್ನು ಸುಧಾರಿಸಲು ಅಮೃತ ಬಳ್ಳಿ ಸಹಾಯ

ವಿರ್ಯಾಣುಗಳ ಸಂಖ್ಯೆ ಹೆಚ್ಚಳ

ಅಮೃತ ಬಳ್ಳಿ ಬಳಸುವುದರಿಂದ ವಿರ್ಯಾಣುಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ

VIEW ALL

Read Next Story