ಕುಂಭ ರಾಶಿ ಪ್ರವೇಶ

ಶನಿದೇವರು ಏಪ್ರಿಲ್‌ನಲ್ಲಿ ರಾಶಿಯನ್ನು ಬದಲಾಯಿಸಲಿದ್ದು, ಕುಂಭ ರಾಶಿ ಪ್ರವೇಶಿಸಲಿದ್ದಾನೆ.

Puttaraj K Alur
Mar 21,2025

ಸಾಡೇಸಾತಿ ಮತ್ತು ಧೈಯಾ

ಇಂತಹ ಪರಿಸ್ಥಿತಿಯಲ್ಲಿ ಕೆಲವು ರಾಶಿಗಳ ಮೇಲೆ ಶನಿಯ ಸಾಡೇಸಾತಿ ಮತ್ತು ಧೈಯಾದ ಪರಿಣಾಮ ಬದಲಾಗುತ್ತದೆ.

ಶನಿದೇವರ ಆಶೀರ್ವಾದ

ಶನಿವಾರದಂದು ಕೆಲವು ಕೆಲಸಗಳನ್ನು ಮಾಡಿದರೆ ಶನಿದೇವರು ನಿಮ್ಮನ್ನು ಮೆಚ್ಚಿ ಆಶೀರ್ವಾದಿಸುತ್ತಾನೆ.

ನ್ಯಾಯದ ದೇವರು

ಜ್ಯೋತಿಷ್ಯದ ಪ್ರಕಾರ, ನ್ಯಾಯದ ದೇವರು ಶನಿದೇವನು ವ್ಯಕ್ತಿಯ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳಿಗೆ ಅನುಗುಣವಾಗಿ ಫಲವನ್ನು ನೀಡುತ್ತಾನೆ.

ರಾಜಯೋಗ

ಯಾರ ಜಾತಕದಲ್ಲಿ ಶನಿಯು ಶುಭ ಸ್ಥಾನದಲ್ಲಿರುತ್ತಾನೋ ಅವರಿಗೆ ರಾಜಯೋಗ ಅಥವಾ ರಾಜಸುಖ ಸಿಗುತ್ತದೆ ಎಂದು ಹೇಳಲಾಗುತ್ತದೆ.

ತೀವ್ರ ಸಂಕಷ್ಟ

ಮತ್ತೊಂದೆಡೆ ಶನಿಯು ಉತ್ತಮವಾಗಿಲ್ಲದವರಿಗೆ ಶನಿಯ ದೆಸೆ ಮತ್ತು ಸಾಡೇ ಸಾತಿ ಮತ್ತು ಮಹಾದೆಸೆ ಮತ್ತು ಅಂತರದೆಸೆ ಸಮಯದಲ್ಲಿ ತೀವ್ರ ಸಂಕಷ್ಟವನ್ನು ಅನುಭವಿಸುತ್ತಾರೆ.

ಶನಿಯಂತ್ರ

ಶನಿವಾರ ಬೆಳಗ್ಗೆ ಸ್ನಾನ ಮಾಡಿದ ನಂತರ ಕಪ್ಪು ಬಟ್ಟೆ ಧರಿಸಿ ಶನಿದೇವರು ಅಥವಾ ಶನಿಯಂತ್ರವನ್ನು ಭಕ್ತಿಯಿಂದ ಪೂಜಿಸಬೇಕು.

ಕಪ್ಪು ನಾಯಿ

ಶನಿವಾರ ಸಂಜೆ ಕಪ್ಪು ನಾಯಿ ಅಥವಾ ಕಪ್ಪು ಹಸುವಿಗೆ ರೊಟ್ಟಿ ತಿನ್ನಿಸುವುದರಿಂದ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ ಮತ್ತು ಅದೃಷ್ಟ ಹೆಚ್ಚಾಗುತ್ತದೆ.

VIEW ALL

Read Next Story