ನಿಂಬೆಯ ಪ್ರಯೋಜನಗಳು ಹಲವು ಇದ್ದರೂ ಇದನ್ನು ಅತಿಯಾಗಿ ಸೇವಿಸುವುದರಿಂದ ನಿಮ್ಮ ಆರೋಗ್ಯದ ಮೇಲೆ ವಿಭಿನ್ ರೀತಿಯಲ್ಲಿ ಪರಿಣಾಮ ಬೀರುತ್ತದೆ
ನಿಂಬೆ ಪಾನೀಯವನ್ನು ಕುಡಿಯುವುದರಿಂದ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಆದಾಗ್ಯೂ, ಇದನ್ನು ಹೆಚ್ಚು ಸೇವಿಸುವುದರಿಂದ ಹೊಟ್ಟೆಯ ಒಳಪದರವನ್ನು ಕಿರಿಕಿರಿಗೊಳಿಸುತ್ತದೆ.
ಇದು ಎದೆಯುರಿ, ಹೊಟ್ಟೆ ನೋವುವನ್ನು ಹೆಚ್ಚಿಸುತ್ತದೆ
ನಿಂಬೆ ರಸ ನೇರವಾಗಿ ಹಲ್ಲುಗಳ ಆರೋಗ್ಯಕ್ಕೆ ಅಪಾಯ ದಂತಕವಚದ ಸವೆತಕ್ಕೆ ಕಾರಣವಾಗಬಹುದು.
ಅತಿಯಾಗಿ ಸೇವಿಸುವುದರಿಂದ ಇದು ನಿರ್ಜಲೀಕರಣ, ದಣಿವು, ಒಣ ತುಟಿಗಳು ಮತ್ತು ಹೆಚ್ಚುಬಾಯಾರಿಕೆಗೆ ಕಾರಣವಾಗುತ್ತದೆ.
ಅತಿಯಾದ ನಿಂಬೆ ಪಾನೀಯ ಸೇವನೆಯು ಮೈಗ್ರೇನ್ ಅನ್ನು ಹೆಚ್ಚಿಸುತ್ತದೆ