ಮಧುಮೇಹಿಗಳಿಗೆ ಮೂತ್ರಪಿಂಡದ ಸೋಂಕಿನ ಸಮಸ್ಯೆ ಬಹಳಬೇಗ ತಗಲುವ ಸಾದ್ಯತೆ ಇರುತ್ತದೆ.
ಈ ಸಮಸ್ಯೆ ಕಾಣಿಸಿಕೊಳ್ಳುವ ಮೊದಲು ದೇಹದದಲ್ಲಿ ಕೆಲವು ಬದಲಾವಣೆ ಕಾಣಿಸಿಕೊಳ್ಳುತ್ತದೆ.
ಮೂತ್ರ ವಿಸರ್ಜಿಸುವಾಗ ಉರಿ, ಅಗಾಗ ಮೂತ್ರವಿಸರ್ಜನೆ, ಪಕ್ಕೆಲುಬಿನ ನೋವು, ವಾಂತಿ ಮತ್ತು ಜ್ವರ ಇವು ಕಿಡ್ನಿ ಸೊಂಕಿನ ಲಕ್ಷಣಗಳು.
ಆರೋಗ್ಯವಂತ ವ್ಯಕ್ತಿಯಲ್ಲಿ ಮೂತ್ರಪಿಂಡದ ಸೋಂಕುಗಳು ಕಾಣಿಸಿಕೊಳ್ಳುವುದು ಬಹಳ ಅಪರೂಪ.
ದೇಹದಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾದಾಗ ಆರೋಗ್ಯ ಸಮಸ್ಯೆ ಉಂಟುಮಾಡುವ ಸಾಧ್ಯತೆ ಹೆಚ್ಚು.
ಮಧುಮೇಹ ಅಥವಾ ತೀವ್ರ ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿರುವವರಲ್ಲಿ ಈ ಸೋಂಕು ಕಂಡುಬರುತ್ತವೆ.
ಮಧುಮೇಹ, ಏಡ್ಸ್ ಅಥವಾ ಕ್ಯಾನ್ಸರ್‌ನಂತಹ ರೋಗನಿರೋಧಕ ಶಕ್ತಿ ಹೊಂದಿರುವ ವ್ಯಕ್ತಿಗಳ ಮೇಲೆ ತೀವ್ರತರ ಪರಿಣಾಮ ಬೀರುತ್ತವೆ.