ಹೊಟ್ಟೆಯ ಬೊಜ್ಜು ಮಧುಮೇಹದಿಂದ ಹಿಡಿದು ಹೃದಯದ ಸಮಸ್ಯೆ, ನಿದ್ರಾಹೀನತೆ ಮತ್ತು ಕ್ಯಾನ್ಸರ್‌ನಂತಹ ಆರೋಗ್ಯ ಸಮಸ್ಯೆಗಳುಕಾಣಿಸಿಕೊಳ್ಳಬಹುದು.
ಜೀವನಶೈಲಿ ಮತ್ತು ಆಹಾರ ಕ್ರಮದಿಂದ ಹೆಚ್ಚಿನವರಲ್ಲಿ ಬೊಜ್ಜು ಕಾಣಿಸಿಕೊಳ್ಳುತ್ತದೆ. ಈ ಬೊಜ್ಜು ಕಡಿಮೆ ಮಾಡುವುದು ತುಂಬಾ ಕಠಿಣ ಕೆಲಸ.
ಹೊಟ್ಟೆಯ ಬೊಜ್ಜನ್ನ ಬೆಣ್ಣೆಯಂತೆ ಕರಗಿಸಬೇಕು ಅಂದ್ರೆ ಪ್ರತಿದಿನ ನಿಂಬೆ ನ್ಯೂಸ್ ಕುಡಿಯಬೇಕು.
ಅಧಿಕ ತೂಕದ ಸಮಸ್ಯೆಯಿಂದ ಪಾರಾಗಬೇಕು ಅಂದ್ರೆ ಆದಷ್ಟು ಡೈರಿ ಉತ್ಪನ್ನಗಳಿಂದ ದೂರವಿರಬೇಕು.
ಹೊಟ್ಟೆಯ ಬೊಜ್ಜು ಕರಗಿಸಬೇಕು ಅಂದ್ರೆ ಕರಿದ ಪದಾರ್ಥ ಸೇರಿದಂತೆ ಜಂಕ್‌ಫುಡ್‌ಗಳಿಂದ ದೂರವಿರಬೇಕು.
ಪ್ರತಿದಿನವೂ ವ್ಯಾಯಾಮ ಮಾಡುವುದನ್ನ ರೂಢಿಸಿಕೊಂಡರೆ ನೀವು ಸುಲಭವಾಗಿ ತೂಕ ನಷ್ಟ ಮಾಡಿಕೊಳ್ಳಬಹುದು.
ಜೀವನಶೈಲಿಯಲ್ಲಿ ಬದಲಾವಣೆ ಮತ್ತು ಉತ್ತಮ ಆಹಾರ ಪದ್ಧತಿಯಿಂದಲೂ ಸಹ ತೂಕ ನಷ್ಟ ಮಾಡಿಕೊಳ್ಳಬಹುದು.