ಈ ಸಿಂಪಲ್‌ ಟ್ರಿಕ್ಸ್‌ ಫಾಲೋ ಮಾಡಿದ್ರೆ ಒಂದೇ ತಿಂಗಳಲ್ಲಿ ಬೊಜ್ಜು ಬೆಣ್ಣೆಯಂತೆ ಕರಗುತ್ತೆ

Published by: Puttaraj K Alur | Sep 23, 2025

ತೂಕ ನಷ್ಟ

ತೂಕ ನಷ್ಟ ಮಾಡಿಕೊಳ್ಳಲು ಅನೇಕರು ಇನ್ನಿಲ್ಲದ ಸರ್ಕಸ್‌ ಮಾಡುತ್ತಾರೆ. ಎಷ್ಟೇ ಪ್ರಯತ್ನಪಟ್ಟರೂ ಪ್ರಯೋಜನವಾಗಿರಲ್ಲ.

Published by: Puttaraj K Alur | Sep 23, 2025

ಸಿಂಪಲ್‌ ಟ್ರಿಕ್ಸ್‌

ನೀವು ಕೆಲವು ಸಿಂಪಲ್‌ ಟ್ರಿಕ್ಸ್‌ ಫಾಲೋ ಮಾಡಿದ್ರೆ ಹೊಟ್ಟೆಯ ಬೊಜ್ಜು ಬೆಣ್ಣೆಯಂತೆ ಬೇಗನೆ ಕರಗುತ್ತದೆ.

Published by: Puttaraj K Alur | Sep 23, 2025

ನಿಂಬೆ ರಸ

ಪ್ರತಿದಿನ ಬೆಳಗ್ಗೆ ಬಿಸಿನೀರಿಗೆ ನಿಂಬೆ ರಸ ಹಾಕಿ ಕುಡಿದ್ರೆ ಬೇಗನೆ ತೂಕ ನಷ್ಟವಾಗುತ್ತದೆ.

Published by: Puttaraj K Alur | Sep 23, 2025

ಡೈರಿ ಉತ್ಪನ್ನ

ಹೊಟ್ಟೆಯ ಬೊಜ್ಜು ಕರಗಿಸಬೇಕು ಅಂದ್ರೆ ಮೊದಲು ನೀವು ಡೈರಿ ಉತ್ಪನ್ನಗಳಿಂದ ದೂರವಿರಬೇಕು.

Published by: Puttaraj K Alur | Sep 23, 2025

ಜಂಕ್‌ಫುಡ್‌

ಹೊಟ್ಟೆಯ ಬೊಜ್ಜು ಕರಗಿಸಲು ಬಯಸುವ ಜನರು ಯಾವುದೇ ಕಾರಣಕ್ಕೂ ಜಂಕ್‌ಫುಡ್‌ಗಳನ್ನ ಸೇವಿಸಬಾರದು.

Published by: Puttaraj K Alur | Sep 23, 2025

ವ್ಯಾಯಾಮ

ಸುಲಭವಾಗಿ ಬೊಜ್ಜು ಕರಗಿಸಲು ಪ್ರತಿದಿನ ವ್ಯಾಯಾಮ ಮಾಡುವ ಅಭ್ಯಾಸವನ್ನ ರೂಢಿಸಿಕೊಳ್ಳಬೇಕು.

Published by: Puttaraj K Alur | Sep 23, 2025

ಆಹಾರ ಪದ್ಧತಿ

ಅಧಿಕ ತೂಕದ ಸಮಸ್ಯೆಯಿಂದ ಪಾರಾಗಬೇಕು ಅಂದ್ರೆ ಉತ್ತಮ ಆಹಾರ ಪದ್ಧತಿ ಮತ್ತು ಜೀವನಶೈಲಿ ರೂಢಿಸಿಕೊಳ್ಳಬೇಕು.

Published by: Puttaraj K Alur | Sep 23, 2025

VIEW ALL

Read Next Story