ಈ ಸಮಸ್ಯೆ ಇದ್ದವರು ದಾಳಿಂಬೆ ಸೇವಿಸಬಾರದು !

Ranjitha R K
Apr 26,2024

ದಾಳಿಂಬೆ ಪ್ರಯೋಜನ

ವಿಟಮಿನ್ ಕೆ, ಸಿ, ಬಿ, ಐರನ್ , ಪೊಟ್ಯಾಷಿಯಂ, ಜಿಂಕ್, ಫೈಬರ್, ಒಮೆಗಾ ೬, ಫ್ಯಾಟಿ ಆಸಿಡ್ ನಲ್ಲಿ ಹೇರಳವಾಗಿರುವ ದಾಳಿಂಬೆ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಆದರೆ ಕೆಲವರು ಈ ಹಣ್ಣನ್ನು ತಿನ್ನುವಂತಿಲ್ಲ.

ಸ್ಕಿನ್ ಅಲೆರ್ಜಿ

ಸ್ಕಿನ್ ಅಲೆರ್ಜಿ ಇದ್ದವರಿ ದಾಳಿಂಬೆ ಸೇವನೆ ಮಾಡಬಾರದು. ಇದರಿಂದ ಸಮಸ್ಯೆಮತ್ತಷ್ಟು ಹೆಚ್ಚಾಗುತ್ತದೆ.

ಬ್ಲಡ್ ಪ್ರೆಶರ್

ದಾಳಿಂಬೆ ಬ್ಲಡ್ ಸರ್ಕ್ಯುಲೇಶನ್ ಅನ್ನು ಕಡಿಮೆ ಮಾಡುತ್ತದೆ. ಬ್ಲಡ್ ಪ್ರೆಶರ್ ಗೆ ಔಷಧಿ ತೆಗೆದುಕೊಳ್ಳುತ್ತಿದ್ದರೆ ದಾಳಿಂಬೆ ಸೇವಿಸಬಾರದು.

ಅಸಿಡಿಟಿ

ಅಸಿಡಿಟಿ ಸಮಸ್ಯೆ ಇದ್ದರೂ ದಾಳಿಂಬೆ ಸೇವಿಸಬಾರದು. ಇದು ಜೀರ್ಣಕ್ರಿಯೆಯಲ್ಲಿ ಸಮಸ್ಯೆ ಉಂಟು ಮಾಡುತ್ತದೆ.

ಶೀತ ಕೆಮ್ಮು

ಶೀತ ಕೆಮ್ಮು ಆಗಿದ್ದಾಗಲೂ ದಾಳಿಂಬೆ ಸೇವಿಸಬಾರದು.

ಮಲಬದ್ದತೆ

ಮಲಬದ್ದತೆ ಮತ್ತು ಗ್ಯಾಸ್ ಸಮಸ್ಯೆ ಇದ್ದರೂ ದಾಳಿಂಬೆ ಸೇವಿಸಬಾರದು. ಇದರಿಂದ ಸಮಸ್ಯೆ ಎದುರಾಗಬಹುದು.

ಮಧುಮೇಹ

ಮಧುಮೇಹ ಇದ್ದವರು ದಾಳಿಂಬೆ ಜ್ಯೂಸ್ ಕುಡಿಯಬಾರದು. ಇದನ್ನು ಸೇವಿಸಿದರೆ ಬ್ಲಡ್ ಶುಗರ್ ಹೆಚ್ಚಾಗುತ್ತದೆ.

ಖಾಲಿ ಹೊಟ್ಟೆಯಲ್ಲಿ ಸೇವಿಸಬಾರದು

ಖಾಲಿ ಹೊಟ್ಟೆಯಲ್ಲಿ ದಾಳಿಂಬೆ ಅಥವಾ ದಾಳಿಂಬೆ ಜ್ಯೂಸ್ ಸೇವಿಸಲೇ ಬಾರದು. ಇದರಿಂದ ಅನೇಕ ಸಮಸ್ಯೆಗಳು ಹುಟ್ಟಿಕೊಳ್ಳಬಹುದು.


ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ.ಈ ಮಾಹಿತಿಯ ಹೊಣೆಯನ್ನು Zee Kannada News ಖಚಿತಪಡಿಸಿಕೊಳ್ಳುವುದಿಲ್ಲ.

VIEW ALL

Read Next Story