ಹಲಸಿನಕಾಯಿ ತಿನ್ನುವುದರಿಂದ ಆರೋಗ್ಯಕ್ಕಿದೆ ಬೆಟ್ಟದಷ್ಟು ಪ್ರಯೋಜನೆ!

Published by: Deepa A Reddy | Oct 23, 2025

ನೈಸರ್ಗಿಕ ಸಕ್ಕರೆ

ಹಲಸಿನಕಾಯಿ ನೈಸರ್ಗಿಕ ಸಕ್ಕರೆಯ ತ್ವರಿತ ಶಕ್ತಿಯನ್ನು ಒದಗಿಸುತ್ತದೆ.

Published by: Deepa A Reddy | Oct 23, 2025

ಫೈಬರ್‌

ಇವುಗಳಲ್ಲಿ ಫೈಬರ್‌, ಇದು ಜೀರ್ಣಕ್ರಿಯೆ ಮತ್ತು ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ.

Published by: Deepa A Reddy | Oct 23, 2025

ಆಯಾಸ

ಹಲಸಿನಕಾಯಿಯಲ್ಲಿವ ನೈಸರ್ಗಿಕ ಸಕ್ಕರೆ ಆಯಾಸವನ್ನು ಕಡಿಮೆ ಮಾಡುತ್ತದೆ.

Published by: Deepa A Reddy | Oct 23, 2025

ನೀರಿನ ಅಂಶ

ಈ ಹಣ್ಣನ್ನು ಹೆಚ್ಚಿನ ಪ್ರಮಾಣದಲ್ಲಿ ತಿನ್ನುವುದರಿಂದ ದೇಹದಲ್ಲಿ ಸಾಕಷ್ಟು ನೀರಿನ ಅಂಶ ಉಳಿಯುತ್ತದೆ.

Published by: Deepa A Reddy | Oct 23, 2025

ಮಜ್ಜಿಗೆ

ದೇಹವನ್ನು ತಂಪಾಗಿಸುವಲ್ಲಿ ಇದು ಮಜ್ಜಿಗೆಗಿಂತ ಹೆಚ್ಚು ತಂಪಾಗಿರುತ್ತದೆ.

Published by: Deepa A Reddy | Oct 23, 2025

ಪೊಟ್ಯಾಸಿಯಮ್

ಹಲಸಿನ ಕಾಯಿಯಲ್ಲಿರುವ ಪೊಟ್ಯಾಸಿಯಮ್ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.

Published by: Deepa A Reddy | Oct 23, 2025

ಕ್ಯಾಲೋರಿ

ಇದರಲ್ಲಿ ಕ್ಯಾಲೋರಿ ಮತ್ತು ಕೊಬ್ಬು ಕಡಿಮೆ ಇರುವುದರಿಂದ ತೂಕ ಹೆಚ್ಚಾಗುವ ಸಮಸ್ಯೆ ఇల్ల.

Published by: Deepa A Reddy | Oct 23, 2025

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯೂ ಸಾಮಾನ್ಯ ಜ್ಞಾನ ಹಾಗೂ ಮೂಲಗಳ ಮಾಹಿತಿಯನ್ನು ಆಧರಿಸಿದೆ. ಇದನ್ನೂ ಜೀ ಕನ್ನಡ ನ್ಯೂಸ್‌ ಖಚಿತ ಪಡಿಸುವುದಿಲ್ಲ.

Published by: Deepa A Reddy | Oct 23, 2025

VIEW ALL

Read Next Story