ಹಲಸಿನ ಹಣ್ಣು

ಹಲಸಿನ ಹಣ್ಣಿನಲ್ಲಿ ಉತ್ತಮ ಪ್ರಮಾಣದ ಫೈಬರ್ ಮತ್ತು ನಾರಿನಂಶವಿದೆ. ಆರೋಗ್ಯಕ್ಕೆ ಹಲವು ವಿಧಗಳಲ್ಲಿ ಪ್ರಯೋಜನಕಾರಿಯಾಗಿದೆ.

Zee Kannada News Desk
Jun 05,2023

ಮಲಬದ್ಧತೆಯ ಸಮಸ್ಯೆ ನಿವಾರಣೆ

ಹಲಸುನಲ್ಲಿ ಉತ್ತಮ ಫೈಬರ್‌ ಅಂಶವಿರುದರಿಂದ ಮಲಬದ್ಧತೆಯ ಸಮಸ್ಯೆಯಿಂದ ಕಾಪಾಡುತ್ತದೆ

ಜೀರ್ಣಕ್ರಿಯೆಗೆ ಸಹಕಾರಿ

ಹಲಸಿನ ಹಣ್ಣನಲ್ಲಿ ನೀರಿನಾಂಶ ಹೊಂದಿರುವುದರಿಂದ ಜೀರ್ಣಕ್ರಿಯೆಗೆ ಸಹಕಾರಿಸುತ್ತದೆ

ಬಿಪಿ ನಿಯಂತ್ರಣ

ಹಲಸಿನಲ್ಲಿ ಪೊಟ್ಯಾಸಿಯಂ ಹೇರಳವಾಗಿರುವುದರಿಂದ ಬಿಪಿ ನಿಯಂತ್ರಿಸುತ್ತದೆ

ಬಾಯಿಯ ಹುಣ್ಣು ನಿವಾರಣೆ

ಹಲಸಿನ ಹಣ್ಣಿನಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ಹೊಟ್ಟೆಯ ಹುಣ್ಣು ಸಮಸ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

VIEW ALL

Read Next Story