Jambu fruit: ಸರ್ವ ರೋಗಕ್ಕೂ ಮದ್ದು ಜಾಂಬು ಹಣ್ಣು

Published by: Zee Kannada News Desk | Apr 11, 2023

ಉತ್ತಮ ತ್ವಚ್ಛೆಗಾಗಿ

ಈ ಸಸ್ಯದ ಸಾರವು ಚರ್ಮಕ್ಕೆ ಹೊಳಪು ನೀಡುತ್ತದೆ

Published by: Zee Kannada News Desk | Apr 11, 2023

ರೋಗ ನಿರೋಧಕ

ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ,

Published by: Zee Kannada News Desk | Apr 11, 2023

ಜೀರ್ಣಕ್ರಿಯೆ ಸುಧಾರಣೆ

ಫೈಬರ್ ಅಂಶದಿಂದ ಇದು ಮಲಬದ್ಧತೆಯಂತಹ ಸಮಸ್ಯೆಗಳನ್ನುನಿಯಂತ್ರಿಸುತ್ತದೆ

Published by: Zee Kannada News Desk | Apr 11, 2023

ಹೊಟ್ಟೆ ನೋವು ನಿಯಂತ್ರಣ

ಇದು ಹೊಟ್ಟೆಗೆ ಸಂಬಂಧಿಸಿದ ಅನೇಕ ಕಾಯಿಲೆಗಳನ್ನು ದೂರವಿಡುತ್ತದೆ.

Published by: Zee Kannada News Desk | Apr 11, 2023

ತೂಕ ನಿಯಂತ್ರಣ

ರೋಸ್ ಆಪಲ್ ನಲ್ಲಿನ ಫೈಬರ್ ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

Published by: Zee Kannada News Desk | Apr 11, 2023

ಮೂತ್ರಪಿಂಡ ಸಮಸ್ಯೆ ನಿಯಂತ್ರಣ

ಮೂತ್ರಪಿಂಡ ಮತ್ತು ಯಕೃತ್ತನ್ನು ಸಮಸ್ಯೆಯನ್ನು ನಿಯಂತ್ರಿಸುತ್ತದೆ

Published by: Zee Kannada News Desk | Apr 11, 2023

VIEW ALL

Read Next Story