ಕಾಮ ಕಸ್ತೂರಿ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳು ಇವೆಕಾಮ ಕಸ್ತೂರಿಯ ಬೀಜಗಳು ವಿಟಮಿನ್ ಎ, ಇ, ವಿಟಮಿನ್ಗಳನ್ನು ಖನಿಜಗಳು, ಕ್ಯಾಲ್ಸಿಯಂ, ಮೆಗ್ನೀಸಿಯಮ್, ಕಬ್ಬಿಣ ಅಂಶಗಳನ್ನು ಒಳಗೊಂಡಿದೆ.
ಕಾಮ ಕಸ್ತೂರಿಯು ದೇಹಕ್ಕೆ ನೀರಾಂಶವನ್ನು ಪೂರೈಸುತ್ತದೆ.
ಸೇವಿಸುವುದರಿಂದ ಇವು ಹೊಟ್ಟೆಯ ಆಮ್ಲವನ್ನು ಕಡಿಮೆ ಮಾಡಿ ಹೊಟ್ಟೆ ಉಬ್ಬರ ಕಡಿಮೆಗೊಳಿಸುತ್ತದೆ
ಪದೇ ಪದೇ ಆಗುವ ಹಸಿವನ್ನು ನಿಯಂತ್ರಿಸುತ್ತದೆ.
ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡಲು ಕಾಮ ಕಸ್ತೂರಿಯು ಸಹಕರಿಸುತ್ತದೆ.
ಎದೆಯಲ್ಲಿ ಉರಿಯಂತಹ ಸಮಸ್ಯೆಯಿಂದ ಬಳಲುತ್ತಿದ್ದರೆ ಕಾಮ ಕಸ್ತೂರಿ ತಂಪುಪಾನೀಯ ಸಹಕರಿಸುತ್ತವೆ.