2. ಚನ್ನಂಗಿ ಬೇಳೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಇದರಲ್ಲಿರುವ ಪ್ರೋಟೀನ್ ಮತ್ತು ಡಯೆಟರಿ ಫೈಬರ್, ಕೊಲೆಸ್ಟ್ರಾಲ್ ಮತ್ತು ತೂಕವನ್ನು ಇಳಿಕೆ ಮಾಡಲು ಸಹಾಯ ಮಾಡುತ್ತವೆ.
3. ಮಡಿಕೆ ಕಾಳುಗಳನ್ನು ನೀವು ಸಾಮಾನ್ಯ ರೂಪದಲ್ಲಿ ಕೂಡ ಸೇವಿಸಬಹುದು, ಫೈಬರ್ ಜೊತೆಗೆ ಸತು ಮತ್ತು ವಿಟಮಿನ್ ಬಿ ಈ ಮೊಥ್ ಬೀನ್ ನಲ್ಲಿ ಕಂಡುಬರುತ್ತದೆ.
4. ಭಾರತದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಸೇವಿಸಲ್ಪಡುವ ಬೇಳೆಕಾಳುಗಳ ಪಟ್ಟಿಯಲ್ಲಿ ಉದ್ದಿನ ಬೇಳೆ ಕೂಡ ಒಂದು, ಇದು ಕೊಲೆಸ್ಟ್ರಾಲ್ ಮತ್ತು ತೂಕ ಇಳಿಕೆಗೆ ಸಹಾಯ ಮಾಡುತ್ತದೆ,
5. ಕಾಬೂಲಿ ಕಡಲೆ - ಬೇಳೆಯ ರೂಪದಲ್ಲಿ ಇದು ಕಡಿಮೆ ಸೇವನೆಯಾದರೂ ಕೂಡ ಉಸುಳಿಯನ್ನು ತಯಾರಿಸಲು ಈ ಕಾಬೂಲಿ ಕಡಲೆ ಭಾರತದಲ್ಲಿ ಅತಿ ಹೆಚ್ಚು ಬಳಕೆಯಾಗುತ್ತದೆ. ಇದು ಕೂಡ ಕೊಲೆಸ್ಟ್ರಾಲ್ ನಿಯಂತ್ರಿಸುತ್ತದೆ.