ಆರೋಗ್ಯಕ್ಕೆ ವರದಾನ ಈ ಹಣ್ಣು! ವಾರಕ್ಕೊಂದು ತಿಂದರೇ ಬಿಪಿ-ಶುಗರ್‌ ಸಮಸ್ಯೆಯೇ ಇರಲ್ಲ..

Published by: Zee Team | May 25, 2025

ಹಲವಾರು ಹಣ್ಣುಗಳು ದೇಹಕ್ಕೆ ಬೇಕಾದ ಅಗತ್ಯ ಅಂಶಗಳನ್ನು ಹೆಚ್ಚಾಗಿಯೇ ಒಳಗೊಂಡಿರುತ್ತವೆ

Published by: Zee Team | May 25, 2025

ಆರೋಗ್ಯಕ್ಕೆ ಬೇಕಾದ ಮುಖ್ಯ ಹಣ್ಣುಗಳಲ್ಲಿ ಕಿವಿ ಕೂಡ ಒಂದು.. ಈ ಕಿವಿ ಹಣ್ಣು ಸ್ವಲ್ಪ ಕಾಸ್ಟ್ಲೀ ಆದರೂ, ಆರೋಗ್ಯಕ್ಕೆ ಬಹಳ ಒಳ್ಳೆಯದು

Published by: Zee Team | May 25, 2025

ಕಿವಿ ಹಣ್ಣಿನಿಂದ ಡೆಂಗ್ಯೂ ಜ್ವರ ವಾಸಿಯಾಗುತ್ತವೆ.. ಇದು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

Published by: Zee Team | May 25, 2025

ಈ ಕಾಸ್ಟ್ಲೀ ಹಣ್ಣು ಹೃದಯಾಘಾತದಂತಹ ಕಾಯಿಲೆಗಳಿಂದ ದೂರವಿಡುತ್ತದೆ.. ಇದರ ಸೇವನೆ ಮೂಳೆಗಳನ್ನು ಬಲಪಡಿಸುತ್ತದೆ

Published by: Zee Team | May 25, 2025

ಕಿವಿಯಲ್ಲಿರುವ ವಿಟಮಿನ್ ಸಿ, ಪಾಲಿಫಿನಾಲ್‌ಗಳು ಮತ್ತು ಪೊಟ್ಯಾಸಿಯಮ್ ರಕ್ತದಲ್ಲಿನ ಕೊಬ್ಬು ಅಥವಾ ಟ್ರೈಗ್ಲಿಸರೈಡ್‌ಗಳ ಪ್ರಮಾಣವನ್ನು ಕಡಿಮೆ ಮಾಡುವ ಮೂಲಕ ರಕ್ತನಾಳಗಳನ್ನು ರಕ್ಷಿಸಲು ಸಹಾಯ ಮಾಡುತ್ತದೆ

Published by: Zee Team | May 25, 2025

ಸುಂದರವಾಗಿ ಕಾಣುವ ಚರ್ಮಕ್ಕೆ ದೇಹದಲ್ಲಿ ಉತ್ತಮ pH ಸಮತೋಲನ ಅತ್ಯಗತ್ಯ.

Published by: Zee Team | May 25, 2025

ಕಿವಿ ಹಣ್ಣು ಕ್ಷಾರೀಯ ಸ್ವಭಾವವನ್ನು ಹೊಂದಿದ್ದು, ನಾವು ಸೇವಿಸುವ ಆಮ್ಲೀಯ ಆಹಾರಗಳ ಪರಿಣಾಮಗಳನ್ನು ಪ್ರತಿರೋಧಿಸಲು ಸಹಾಯ ಮಾಡುತ್ತದೆ.

Published by: Zee Team | May 25, 2025

VIEW ALL

Read Next Story