ಈ ಸಮಯದಲ್ಲಿ ಕಲ್ಲಂಗಡಿ ತಿಂದರೆ ಹೆಚ್ಚು ಪ್ರಯೋಜನ

Ranjitha R K
May 27,2024

ಸರಿಯಾದ ಸಮಯ

ಸರಿಯಾದ ಸಮಯ

ಅಧಿಕ ನೀರಿನ ಅಂಶ

ಈ ಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದ ನೀರಿನ ಅಂಶ ಇರುತ್ತದೆ. ಇದು ದೇಹದಲ್ಲಿ ನೀರಿನ ಅಂಶ ಕಡಿಮೆಯಾಗದಂತೆ ನೋಡಿಕೊಳ್ಳುತ್ತದೆ.

ರೋಗ ನಿರೋಧಕ ಶಕ್ತಿ

ಕಲ್ಲಂಗಡಿ ಹಣ್ಣು ಸೇವಿಸುವುದರಿಂದ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

ಈ ಹೊತ್ತಿನಲ್ಲಿ ಸೇವಿಸಿ

ಕಲ್ಲಂಗಡಿ ಹಣ್ಣನ್ನು ಬೆಳಿಗ್ಗೆ ೧೧ ಗಂಟೆಯಿಂದ ಮಧ್ಯಾಹ್ನ ೨ ಗಂಟೆಯ ಒಳಗೆ ಸೇವಿಸಬೇಕು. ಇದನ್ನು ಬೆಳಗಿನ ಉಪಹಾರದ ರೂಪದಲ್ಲಿಯೂ ಸೇವಿಸಬಹುದು

ಉದರದ ಆರೋಗ್ಯ

ಕಲ್ಲಂಗಡಿ ಹಣ್ಣನ್ನು ರಾತ್ರಿ ವೇಳೆ ಸೇವಿಸಬಾರದು. ರಾತ್ರಿ ವೇಳೆ ಇದನ್ನು ಸೇವಿಸುವುದು ಉದರದ ಆರೋಗ್ಯಕ್ಕೆ ಒಳ್ಳೆಯದಲ್ಲ.

92 ಶೇ.ದಷ್ಟು ನೀರು

ಕಲ್ಲಂಗಡಿಯಲ್ಲಿ ಸುಮಾರು 92 ಶೇ.ದಷ್ಟು ನೀರು ಇರುತ್ತದೆ. ಇದರ ಅತಿಯದದ ಸೇವನೆ ರಾತ್ರಿಯ ನಿದ್ದೆ ಮತ್ತು ಆರೋಗ್ಯ ಎರಡನ್ನೂ ಹಾಳು ಮಾಡುತ್ತದೆ,

ಅನೇಕ ಸಮಸ್ಯೆ

ರಾತ್ರಿ ಹೊತ್ತು ಕಲ್ಲಂಗಡಿ ಸೇವಿಸಿದರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಜೀರ್ಣಕ್ರಿಯೆ ಸಮಸ್ಯೆ

ಕಲ್ಲಂಗಡಿಯ ಸೇವನೆಯನ್ನು ತಪ್ಪಾದ ಸಮಯದಲ್ಲಿ ಮಾಡಿದರೆ ಜೀರ್ಣಕ್ರಿಯೆ ಸಮಸ್ಯೆ ಕಾಡುತ್ತದೆ.


ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ

VIEW ALL

Read Next Story